ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

ರೈಲು ಪ್ರಯಾಣಿಕರೇ; ಮೇ 1ರಿಂದ ಪ್ರಯಾಣಿಸುವ ಮುನ್ನ ಈ ಹೊಸ ನಿಯಮ ಗೊತ್ತಿರಲಿ

April 29, 2025
Share on WhatsappShare on FacebookShare on Twitter

ನವದೆಹಲಿ: ಆನ್ ಲೈನ್ ಮೂಲಕ ರೈಲು ಟಿಕೆಟ್ ಬುಕ್ ಮಾಡುವಾಗ ವೇಟಿಂಗ್ ಲಿಸ್ಟ್ ಇರುವುದು ಕಾಣಿಸುತ್ತದೆ. ಕೊನೆಯ ಕ್ಷಣದಲ್ಲಿ ಸೀಟು ಸಿಗಬಹುದು ಎಂದು ಬುಕಿಂಗ್ ಮಾಡಿಸುತ್ತೇವೆ. ಆದರೆ, ಚಾರ್ಟ್ ಪ್ರಿಪೇರ್ ಆದರೂ ಟಿಕೆಟ್ ಕನ್ಫರ್ಮ್ ಆಗುವುದಿಲ್ಲ. ಆದರೂ, ವೇಟಿಂಗ್ ಟಿಕೆಟ್ ಇಟ್ಟುಕೊಂಡೇ ಸ್ಲೀಪರ್ ಹಾಗೂ ಎಸಿ ಕೋಚ್ ಗಳಲ್ಲಿ ಪ್ರಯಾಣಿಸುತ್ತೇವೆ. ಆದರೆ, ಮೇ 1ರಿಂದ ಹೀಗೆ ವೇಟಿಂಗ್ ಟಿಕೆಟ್ ಇದ್ದವರು ಎಸಿ ಹಾಗೂ ಸ್ಲೀಪರ್ ಕೋಚ್ ಗಳಲ್ಲಿ ಪ್ರಯಾಣಿಸುವಂತಿಲ್ಲ ಎಂದು ರೈಲ್ವೆ ಇಲಾಖೆ ಹೊಸ ನಿಯಮ ರೂಪಿಸಿದೆ.

ಐಆರ್ ಸಿಟಿಸಿ ಮೂಲಕ ಟಿಕೆಟ್ ಬುಕ್ ಮಾಡಿದ್ದು, ವೇಟಿಂಗ್ ಲಿಸ್ಟ್ ನಲ್ಲಿ ಇದ್ದರೆ, ತಾನಾಗಿಯೇ ಟಿಕೆಟ್ ಕ್ಯಾನ್ಸಲ್ ಆಗುತ್ತದೆ. ಹಾಗಾಗಿ, ವೇಟಿಂಗ್ ಟಿಕೆಟ್ ಇದ್ದವರು ಮೇ 1ರಿಂದ ಸ್ಲೀಪರ್ ಅಥವಾ ಎಸಿ ಬೋಗಿಗಳಲ್ಲಿ ಪ್ರಯಾಣಿಸುವಂತಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಆದರೆ, ವೇಟಿಂಗ್ ಟಿಕೆಟ್ ಇದ್ದವರು ಜನರಲ್ ಬೋಗಿಗಳಲ್ಲಿ ಪ್ರಯಾಣಿಸಬಹುದು ಎಂದು ಕೂಡ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ಹಾಗೊಂದು ವೇಳೆ, ಮೇ 1ರಿಂದ ವೇಟಿಂಗ್ ಟಿಕೆಟ್ ಇದ್ದವರು ಸ್ಲೀಪರ್ ಅಥವಾ ಎಸಿ ಕೋಚ್ ಗಳಲ್ಲಿ ಪ್ರಯಾಣಿಸುತ್ತಿದ್ದರೆ, ಯಾವುದಾದರೂ ಸೀಟಿನಲ್ಲಿ ಕುಳಿತಿದ್ದರೆ, ಆಗ ಟಿಟಿಯು ಅವರಿಗೆ ದಂಡ ವಿಧಿಸಬಹುದು ಎಂದು ರೈಲ್ವೆ ಇಲಾಖೆ ತಿಳಿಸಿದೆ. ಆದರೆ, ರೈಲು ನಿಲ್ದಾಣದ ಕೌಂಟರ್ ಗಳಲ್ಲಿ ವೇಟಿಂಗ್ ಟಿಕೆಟ್ ಖರೀದಿಸಿದವರು ಮಾತ್ರ ಸ್ಲೀಪರ್ ಹಾಗೂ ಎಸಿ ಕೋಚ್ ಗಳಲ್ಲಿ ಪ್ರಯಾಣಿಸಬಹುದಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

“ಟಿಕೆಟ್ ಕನ್ಫರ್ಮ್ ಆದವರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಹೊಸ ನಿಯಮವನ್ನು ಜಾರಿಗೆ ತರಲಾಗಿದೆ” ಎಂದು ನಾರ್ತ್ ವೆಸ್ಟರ್ನ್ ರೈಲ್ವೆಯ ಚೀಫ್ ಪಬ್ಲಿಕ್ ರಿಲೇಷನ್ಸ್ ಆಫೀಸರ್ ಕ್ಯಾಪ್ಟನ್ ಶಶಿಕಿರಣ್ ಮಾಹಿತಿ ನೀಡಿದ್ದಾರೆ.

Tags: BookingIR CTCNew DelhipassengersTicketTrain
SendShareTweet
Previous Post

ಮತ್ತೊಂದು ತೆರಿಗೆ ಬರೆ; ಈ ವಸ್ತುಗಳನ್ನು ಖರೀದಿಸಿದರೆ ಶೇ.1ರಷ್ಟು ಟಿಸಿಎಸ್ ನಿಶ್ಚಿತ

Next Post

ವಿಶ್ವದ ಶಕ್ತಿಶಾಲಿ ಸೇನೆಯಲ್ಲಿ ಭಾರತಕ್ಕೂ ಅಗ್ರ ಪಟ್ಟ: ಆರ್ಥಿಕ ಬಲವಿಲ್ಲದೆ ವಿಲವಿಲ ಎನ್ನುತ್ತಿದೆಯಾ ಪಾಕ್?

Related Posts

37 ವರ್ಷಗಳ ಬಳಿಕ ಅಹಮದಾಬಾದ್ ನಲ್ಲಿ ಮತ್ತೆ ವಿಮಾನ ಅಪಘಾತ; 1996ರ ಬಳಿಕ ದೇಶದ ಇತಿಹಾಸದಲ್ಲೇ ಘನಘೋರ ವಿಮಾನ ದುರಂತ
ದೇಶ

37 ವರ್ಷಗಳ ಬಳಿಕ ಅಹಮದಾಬಾದ್ ನಲ್ಲಿ ಮತ್ತೆ ವಿಮಾನ ಅಪಘಾತ; 1996ರ ಬಳಿಕ ದೇಶದ ಇತಿಹಾಸದಲ್ಲೇ ಘನಘೋರ ವಿಮಾನ ದುರಂತ

ಬೋಯಿಂಗ್ ಇತಿಹಾಸದಲ್ಲೇ ಅತ್ಯಂತ ಘೋರ ದುರಂತ; ಜಗತ್ತಿನ ಐಶಾರಾಮಿ ವಿಮಾನಕ್ಕೆ ಬಲು ಬೇಡಿಕೆ ಯಾಕೆ?
ದೇಶ

ಬೋಯಿಂಗ್ ಇತಿಹಾಸದಲ್ಲೇ ಅತ್ಯಂತ ಘೋರ ದುರಂತ; ಜಗತ್ತಿನ ಐಶಾರಾಮಿ ವಿಮಾನಕ್ಕೆ ಬಲು ಬೇಡಿಕೆ ಯಾಕೆ?

ನೂರಾರು ಜನರ ಕನಸಿಗೆ ಕೊಳ್ಳಿ ಇಟ್ಟ ಡ್ರೀಮ್ ಲೈನರ್: ಬದುಕು ಕಟ್ಟಿಕೊಳ್ಳಲು ಹೊರಟವರ ಬಾಳಲ್ಲಿ ವಿಧಿಯಾಟ
ದೇಶ

ನೂರಾರು ಜನರ ಕನಸಿಗೆ ಕೊಳ್ಳಿ ಇಟ್ಟ ಡ್ರೀಮ್ ಲೈನರ್: ಬದುಕು ಕಟ್ಟಿಕೊಳ್ಳಲು ಹೊರಟವರ ಬಾಳಲ್ಲಿ ವಿಧಿಯಾಟ

ಟ್ರಾಫಿಕ್ ನಲ್ಲಿ ಸಿಲುಕಿ ಲಕ್ಕಿ ಲೇಡಿ ಬಚಾವ್!
ದೇಶ

ಟ್ರಾಫಿಕ್ ನಲ್ಲಿ ಸಿಲುಕಿ ಲಕ್ಕಿ ಲೇಡಿ ಬಚಾವ್!

ವಿಮಾನ ಪತನ ಘಟನೆ ಬಗ್ಗೆ ಅಮಿತ್ ಶಾ ಹೇಳಿದ್ದೇನು?
ದೇಶ

ವಿಮಾನ ಪತನ ಘಟನೆ ಬಗ್ಗೆ ಅಮಿತ್ ಶಾ ಹೇಳಿದ್ದೇನು?

‘ವಿಶ್ವಾಸ್’ ಗೆ ಜೀವದ ವಿಶ್ವಾಸ ನೀಡಿದ ದೇವರು!
ದೇಶ

‘ವಿಶ್ವಾಸ್’ ಗೆ ಜೀವದ ವಿಶ್ವಾಸ ನೀಡಿದ ದೇವರು!

Next Post
ವಿಶ್ವದ ಶಕ್ತಿಶಾಲಿ ಸೇನೆಯಲ್ಲಿ ಭಾರತಕ್ಕೂ ಅಗ್ರ ಪಟ್ಟ: ಆರ್ಥಿಕ ಬಲವಿಲ್ಲದೆ ವಿಲವಿಲ ಎನ್ನುತ್ತಿದೆಯಾ ಪಾಕ್?

ವಿಶ್ವದ ಶಕ್ತಿಶಾಲಿ ಸೇನೆಯಲ್ಲಿ ಭಾರತಕ್ಕೂ ಅಗ್ರ ಪಟ್ಟ: ಆರ್ಥಿಕ ಬಲವಿಲ್ಲದೆ ವಿಲವಿಲ ಎನ್ನುತ್ತಿದೆಯಾ ಪಾಕ್?

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

37 ವರ್ಷಗಳ ಬಳಿಕ ಅಹಮದಾಬಾದ್ ನಲ್ಲಿ ಮತ್ತೆ ವಿಮಾನ ಅಪಘಾತ; 1996ರ ಬಳಿಕ ದೇಶದ ಇತಿಹಾಸದಲ್ಲೇ ಘನಘೋರ ವಿಮಾನ ದುರಂತ

37 ವರ್ಷಗಳ ಬಳಿಕ ಅಹಮದಾಬಾದ್ ನಲ್ಲಿ ಮತ್ತೆ ವಿಮಾನ ಅಪಘಾತ; 1996ರ ಬಳಿಕ ದೇಶದ ಇತಿಹಾಸದಲ್ಲೇ ಘನಘೋರ ವಿಮಾನ ದುರಂತ

ಬೋಯಿಂಗ್ ಇತಿಹಾಸದಲ್ಲೇ ಅತ್ಯಂತ ಘೋರ ದುರಂತ; ಜಗತ್ತಿನ ಐಶಾರಾಮಿ ವಿಮಾನಕ್ಕೆ ಬಲು ಬೇಡಿಕೆ ಯಾಕೆ?

ಬೋಯಿಂಗ್ ಇತಿಹಾಸದಲ್ಲೇ ಅತ್ಯಂತ ಘೋರ ದುರಂತ; ಜಗತ್ತಿನ ಐಶಾರಾಮಿ ವಿಮಾನಕ್ಕೆ ಬಲು ಬೇಡಿಕೆ ಯಾಕೆ?

ನೂರಾರು ಜನರ ಕನಸಿಗೆ ಕೊಳ್ಳಿ ಇಟ್ಟ ಡ್ರೀಮ್ ಲೈನರ್: ಬದುಕು ಕಟ್ಟಿಕೊಳ್ಳಲು ಹೊರಟವರ ಬಾಳಲ್ಲಿ ವಿಧಿಯಾಟ

ನೂರಾರು ಜನರ ಕನಸಿಗೆ ಕೊಳ್ಳಿ ಇಟ್ಟ ಡ್ರೀಮ್ ಲೈನರ್: ಬದುಕು ಕಟ್ಟಿಕೊಳ್ಳಲು ಹೊರಟವರ ಬಾಳಲ್ಲಿ ವಿಧಿಯಾಟ

ಬೆಂಗಳೂರು ದುರಂತದ ಬಳಿಕ ಐಪಿಎಲ್ ವಿಜಯೋತ್ಸವಗಳಿಗೆ ಹೊಸ ನಿಯಮ? ಬಿಸಿಸಿಐ ಎಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಪ್ರಮುಖ ಚರ್ಚೆ

ಬೆಂಗಳೂರು ದುರಂತದ ಬಳಿಕ ಐಪಿಎಲ್ ವಿಜಯೋತ್ಸವಗಳಿಗೆ ಹೊಸ ನಿಯಮ? ಬಿಸಿಸಿಐ ಎಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಪ್ರಮುಖ ಚರ್ಚೆ

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

youtube

Browse by Category

  • News & Politics
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

37 ವರ್ಷಗಳ ಬಳಿಕ ಅಹಮದಾಬಾದ್ ನಲ್ಲಿ ಮತ್ತೆ ವಿಮಾನ ಅಪಘಾತ; 1996ರ ಬಳಿಕ ದೇಶದ ಇತಿಹಾಸದಲ್ಲೇ ಘನಘೋರ ವಿಮಾನ ದುರಂತ

37 ವರ್ಷಗಳ ಬಳಿಕ ಅಹಮದಾಬಾದ್ ನಲ್ಲಿ ಮತ್ತೆ ವಿಮಾನ ಅಪಘಾತ; 1996ರ ಬಳಿಕ ದೇಶದ ಇತಿಹಾಸದಲ್ಲೇ ಘನಘೋರ ವಿಮಾನ ದುರಂತ

ಬೋಯಿಂಗ್ ಇತಿಹಾಸದಲ್ಲೇ ಅತ್ಯಂತ ಘೋರ ದುರಂತ; ಜಗತ್ತಿನ ಐಶಾರಾಮಿ ವಿಮಾನಕ್ಕೆ ಬಲು ಬೇಡಿಕೆ ಯಾಕೆ?

ಬೋಯಿಂಗ್ ಇತಿಹಾಸದಲ್ಲೇ ಅತ್ಯಂತ ಘೋರ ದುರಂತ; ಜಗತ್ತಿನ ಐಶಾರಾಮಿ ವಿಮಾನಕ್ಕೆ ಬಲು ಬೇಡಿಕೆ ಯಾಕೆ?

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat