‘ವರ್ಣ’ ಚಿತ್ರದ ಟೀಸರ್ ಬಿಡುಗಡೆ : ಅರ್ಜುನ್ ಯೋಗಿಯ ಹಳ್ಳಿ ಸೊಗಡಿನ ಸಿನಿಮಾ
ನಾಲ್ಕು ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ, ಧಾರಾವಾಹಿಗಳಲ್ಲೂ ಅಭಿನಯಿಸಿರುವ ಅರ್ಜುನ್ ಯೋಗಿ ಈಗ ಹಳ್ಳಿ ಸೊಗಡಿನ ಕಥೆ ಹೊಂದಿರುವ ವರ್ಣ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರ್ತಾ ಇದ್ದಾರೆ. ಶೂಟಿಂಗ್ ಮುಗಿಸಿರುವ ವರ್ಣ ಚಿತ್ರದ ಟೀಸರ್ ಇತ್ತೀಚೆಗೆ ...
Read moreDetails












