ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Tumakuru

ಕಾಲ್ತುಳಿತ ಪ್ರಕರಣ; ಸಿದ್ದಗಂಗಾ ಶ್ರೀ ಬೇಸರ

ತುಮಕೂರು: ಬೆಂಗಳೂರು ಮಾಜಿ‌ ಕಮಿಷನರ್ ದಯಾನಂದ್ ಕಾರ್ಯವೈಖರಿ ಬಗ್ಗೆ ಸಿದ್ದಗಂಗಾ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೋಟಿ ಕೊಟ್ಟರೂ ಮಕ್ಕಳ ಜೀವ ತಂದು ಕೊಡುವುದಕ್ಕೆ ಆಗಲ್ಲ. ಸಾಮಾಜಿಕ ಮೀಡಿಯಾಗೆ ...

Read moreDetails

ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿದವರ ವಿರುದ್ಧ ಎಫ್‌ ಐಆರ್‌

ತುಮಕೂರು: ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಹೋರಾಟಗಾರರ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ತುಮಕೂರಿನಿಂದ ರಾಮನಗರಕ್ಕೆ ನೀರು ಒದಗಿಸುವ ಹೇಮಾವತಿ ಎಕ್ಸ್‌ ಪ್ರೆಸ್ ...

Read moreDetails

ಡಿಕೆ ನಿನ್ನ ಪಾದಕ್ಕೆ ಕೋಟಿ ನಮಸ್ಕಾರ; ಸೋಮಣ್ಣ ಹೀಗೆ ಅಂದಿದ್ಯಾಕೆ?

ಬೀದರ್: ಹೇಮಾವತಿ ಲಿಂಕ್ ಕೆನಾಲ್ ವಿವಾದಕ್ಕೆ ಸಂಬಂಧಪಟ್ಟಂತೆ ರೈತರ ಹಿತ ಕಾಪಾಡುತ್ತೇವೆ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ತುಮಕೂರು ಸಂಸದ, ಕೇಂದ್ರ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ...

Read moreDetails

ಅನ್ನದಾತನ ಹಿತಾಸಕ್ತಿಗೆ ಪ್ರಾಣ ಕೊಡಲು ಸಿದ್ಧ: ಶಾಸಕ ರಂಗನಾಥ್

ತುಮಕೂರು: ಈ ಜಿಲ್ಲೆಯ ಮಗನಾಗಿ ಯೋಜನೆಯನ್ನು ಬೇರೆ ಕಡೆ ತೆಗೆದುಕೊಂಡು ಹೋಗಲು ನಾನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಕಾಂಗ್ರೆಸ್ ಶಾಸಕ ರಂಗನಾಥ್ ಭರವಸೆ ನೀಡಿದ್ದಾರೆ. ನಗರದಲ್ಲಿ ...

Read moreDetails

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್

ಬೆಂಗಳೂರು: ನಮ್ಮ ಮೆಟ್ರೋ, ಬೆಂಗಳೂರಿನ ಪ್ರಯಾಣಿಕರಿಗೆ ಜೀವನಾಡಿ. ಇದೇ ನಮ್ಮ ಮೆಟ್ರೋ ಇದೀಗ ಗುಡ್‌ನ್ಯೂಸ್ ಒಂದನ್ನ ನಗರದ ನಾಗರಿಕರಿಗೆ ನೀಡಲು ಮುಂದಾಗಿದ್ದು, ನಮ್ಮ ಮೆಟ್ರೋ ವಿಸ್ತರಣೆಗೆ ಸಿದ್ಧತೆಗಳು ...

Read moreDetails

ಬಲೆಗೆ ಬಿದ್ದ ಭ್ರಷ್ಟ ತಿಮಿಂಗಿಲ

ತುಮಕೂರು: ಇತ್ತೀಚೆಗಂತೂ ಲಂಚದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಇ-ಖಾತೆ ಮಾಡಿ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟು ಹಣ ಸ್ವೀಕರಿಸುತ್ತಿದ್ದಾಗಪಿಡಿಒ ಹಾಗೂ ಬಿಲ್ ಕಲೆಕ್ಟರ್‌ನನ್ನು ಲೋಕಾಯುಕ್ತ ...

Read moreDetails

ಚಲಿಸುತ್ತಿದ್ದ ಲಾರಿಯಲ್ಲಿ ಕಾಣಿಸಿಕೊಂಡ ಬೆಂಕಿ

ತುಮಕೂರು: ಚಲಿಸುತ್ತಿದ್ದ ಲಾರಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬೆಂಕಿಯ ಕಿನ್ನಾಲಿಗೆಗೆ ಲಾರಿ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ. ತುಮಕೂರಿನ ಕ್ಯಾತಸಂದ್ರ ಬಳಿಯ ರಾಷ್ಟ್ರೀಯ ಹೆದ್ದಾರಿ ...

Read moreDetails

ಬಾಳೆಹಣ್ಣಿನ ಮೇಲೆ ಯುದ್ಧ ಸಾರಲಿ ಎಂದು ಹರಕೆ

ತುಮಕೂರು: ಭಾರತ ಹಾಗೂ ಪಾಕ್ ಮಧ್ಯೆ ಪರಿಸ್ಥಿತಿ ಸರಿಯಿಲ್ಲ. ಯಾವ ಕ್ಷಣದಲ್ಲಾದರೂ ಯುದ್ಧವಾಗುವ ಸಾಧ್ಯತೆ ಇದೆ. ಈ ಮಧ್ಯೆ ಯುದ್ಧವಾದರೆ ಭಾರತ ಗೆಲ್ಲಲಿ, ನಮ್ಮ ಯೋಧರಿಗೆ ಏನೂ ...

Read moreDetails

ಸೌರಶಕ್ತಿಯಿಂದ ಗ್ರಾಮೀಣ ಆರೋಗ್ಯ ಸೇವೆಗೆ ಬಲ: ಸಿಗ್ನಿಫೈ ಯೋಜನೆಯಿಂದ 70,000 ಯೂನಿಟ್ ವಿದ್ಯುಚ್ಛಕ್ತಿ ಉಳಿತಾಯ

ತುಮಕೂರು: ಕರ್ನಾಟಕದ ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಸೌರಶಕ್ತಿಯ ಬಳಕೆಯ ಮೂಲಕ ಕ್ರಾಂತಿಕಾರಿ ಬದಲಾವಣೆ ತರುವ ಗುರಿಯೊಂದಿಗೆ ಸಿಗ್ನಿಫೈ ಸಂಸ್ಥೆಯು ಸೆಲ್ಕೊ ಫೌಂಡೇಷನ್‌ನೊಂದಿಗೆ ಸಹಯೋಗದಲ್ಲಿ 10 ಪ್ರಾಥಮಿಕ ಆರೋಗ್ಯ ...

Read moreDetails

ಅಪ್ರಾಪ್ತೆ ಮೇಲೆ ಮಲತಂದೆಯಿಂದಲೇ ಲೈಂಗಿಕ ದೌರ್ಜನ್ಯ

ತುಮಕೂರು: ಅಪ್ರಾಪ್ತೆ ಮೇಲೆ ಮಲತಂದೆಯಿಂದಲೇ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಕೋರ್ಟ್ ಶಿಕ್ಷೆ ವಿಧಿಸಿದೆ. ಎರಡನೇ ಮದುವೆಯಾಗಿದ್ದ ಆರೋಪಿ ಖಮೀಲ್ ಪಾಷ ಮಗಳ ಮೇಲೆ ನಿಂತರವಾಗಿ ...

Read moreDetails
Page 1 of 5 1 2 5
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist