ಬೆಂಗಳೂರಲ್ಲಿ ಪಂಚರ್ ಗ್ಯಾಂಗ್ ಹಾವಳಿ – ರಸ್ತೆಯುದ್ದಕ್ಕೂ ರಾಶಿ ರಾಶಿ ಮೊಳೆ ಸುರಿದ ಕಿಡಿಗೇಡಿಗಳು!
ಬೆಂಗಳೂರು : ಬೆಂಗಳೂರಿನ ಫ್ಲೈಓವರ್ ಮೇಲೆ ಉದ್ದೇಶಪೂರ್ವಕವಾಗಿ ಕಿಡಿಗೇಡಿಗಳು ಮೊಳೆಗಳನ್ನು ಸುರಿದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ವಾಹನ ಚಾಲಕರಿಂದ ಸುಲಿಗೆ ಮಾಡುವ ...
Read moreDetails