ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Prayag Raj

ಮಹಾಕುಂಭಮೇಳದಲ್ಲಿ ಮತ್ತೊಂದು ದುರಂತ: ಭಾರೀ ಬೆಂಕಿ

ಪ್ರಯಾಗ್‌ರಾಜ್‌: ಉತ್ತರಪ್ರದೇಶದ ಪ್ರಯಾಗ್‌ರಾಜ್‌‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಶುಕ್ರವಾರ ಬೆಳಗ್ಗೆ ಕುಂಭ ಪ್ರದೇಶದ ಸೆಕ್ಟರ್ 18ರಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಹಲವು ಅಗ್ನಿಶಾಮಕ ...

Read moreDetails

ಪಾಕಿಸ್ತಾನದ ಹಿಂದೂಗಳಿಂದ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ

ಮಹಾಕುಂಭನಗರ: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಆಧ್ಯಾತ್ಮಿಕ ವೈಭವಕ್ಕೆ ಮಾರುಹೋದ ಪಾಕಿಸ್ತಾನದ 68 ಮಂದಿ ಹಿಂದೂ ಭಕ್ತರು ನೇರವಾಗಿ ಭಾರತಕ್ಕೆ ಬಂದು, ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ...

Read moreDetails

Narendra Modi : ಮಹಾಕುಂಭದಲ್ಲಿ ಮೋದಿ ಪುಣ್ಯಸ್ನಾನ

ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರ (ಫೆಬ್ರವರಿ5) ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ ಭೇಟಿ ನೀಡಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಅವರೊಂದಿಗೆ ...

Read moreDetails

ಮೊನಾಲಿಸಾಳ ಮೊದಲ ಚಿತ್ರದ ಸಂಭಾವನೆ ರಿವೀಲ್!

ಉತ್ತರಪ್ರದೇಶದ ಪ್ರಯಾಗ್‌ ರಾಜ್‌ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ತನ್ನ ಕಣ್ಣುಗಳಿಂದಲೇ ಖ್ಯಾತಿ ಪಡೆದ ಮೊನಾಲಿಸಾ, ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿರುವ ವಿಚಾರ ಗೊತ್ತಿದೆ. ಸರೋಜ್ ಮಿಶ್ರಾ (Saroj Mishra) ...

Read moreDetails

ಮಹಾ ಕುಂಭಮೇಳದಲ್ಲಿ ಭಾಗವಹಿಸಲಿರುವ ಡಿ.ಕೆ. ಶಿವಕುಮಾರ್

ಬೆಂಗಳೂರು: ಪ್ರಯಾಗ್‌ ರಾಜ್‌ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ (Maha Kumbh Mela) ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗವಹಿಸಲು ಮುಂದಾಗಿದ್ದಾರೆ. ಇದೇ ಫೆ.9, 10 ರಂದು ಡಿಸಿಎಂ ...

Read moreDetails

ರಾಜ್ಯದಲ್ಲೂ ಕುಂಭಮೇಳದ ಸಂಭ್ರಮ!

ಬೆಂಗಳೂರು: ಉತ್ತರಪ್ರದೇಶದ ಪ್ರಯಾಗ್‌ ರಾಜ್‌(Prayag Raj, Uttar Pradesh) ನಲ್ಲಿ ನಡೆಯುತ್ತಿರುವ ಕುಂಭಮೇಳದ ಮಾದರಿಯಲ್ಲಿಯೇ ರಾಜ್ಯದಲ್ಲೂ ನಡೆಸಲು ಸರ್ಕಾರ ಸನ್ನದ್ಧವಾಗಿದೆ. ಕಾವೇರಿ, ಕಬಿನಿ ಹಾಗೂ ಸ್ಫಟಿಕ ಸರೋವರದ ...

Read moreDetails

ಕಾಲ್ತುಳಿತಕ್ಕೆ ಬಲಿಯಾದ ಯಜಮಾನಿ: ಪ್ರೀತಿಯ ಶ್ವಾನ ಮಾಡಿದ್ದೇನು?

ಬೆಳಗಾವಿ: ಮಹಾ ಕುಂಭ ಮೇಳದಲ್ಲಿ ನಡೆದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ತಾಯಿ ಹಾಗೂ ಮಗಳಿಗಾಗಿ ನಾಯಿ ಕಾಯುತ್ತಿದೆ. ಆದರೆ, ಅವರು ಇಹಲೋಕ ತ್ಯಜಿಸಿದ್ದು, ನಾಯಿ ಊಟ ಮಾಡದೆ ಕಂಗಾಲಾಗಿ ...

Read moreDetails

ಮಹಾ ಕುಂಭಮೇಳದಲ್ಲಿ ಮತ್ತೊಂದು ದುರಂತ!

ಪ್ರಯಾಗರಾಜ್: ಪ್ರಯಾಗ್‌ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಕಾಲ್ತುಳಿತ ಉಂಟಾಗಿ 40 ಜನ ಸಾವನ್ನಪ್ಪಿ, 66ಕ್ಕೂ ಅಧಿಕ ಜನ ಗಾಯಗೊಂಡಿರುವ ಘಟನೆ ಮಾಸುವ ಮುನ್ನವೇ ಬೆಂಕಿ ...

Read moreDetails

Maha Kumbh Stampede: ಕುಂಭಮೇಳದಲ್ಲೇ ಮತ್ತೊಂದು ದುರಂತ; ಗಾಯಾಳುಗಳಿದ್ದ ಆಂಬುಲೆನ್ಸಿಗೆ ಬೆಂಕಿ

ಪ್ರಯಾಗರಾಜ್: ಮಹಾ ಕುಂಭಮೇಳ ನಡೆಯುವ ತ್ರಿವೇಣಿ ಸಂಗಮದಲ್ಲಿ ಕಾಲ್ತುಳಿತ ಸಂಭವಿಸಿ 15 ಜನ ಮೃತಪಟ್ಟಿರುವ ಬೆನ್ನಲ್ಲೇ ಮತ್ತೊಂದು ದುರಂತ ಸಂಭವಿಸಿದೆ. ಕಾಲ್ತುಳಿತದಲ್ಲಿ (Maha Kumbh Stampede) ಗಾಯಗೊಂಡಿದ್ದವರನ್ನು ...

Read moreDetails

ಇಂಟರ್ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದ ‘ಮಹಾಕುಂಭದ ಮೊನಾಲಿಸಾ’!

ಪ್ರಯಾಗ್‌ರಾಜ್: ಮಹಾಕುಂಭಮೇಳ ಎಂದಾಕ್ಷಣ ಮೊದಲು ನೆನಪಿಗೆ ಬರುವುದೇ ಮೈಗೆಲ್ಲಾ ಭಸ್ಮ ಹಚ್ಚಿಕೊಂಡಿರುವ ಅಘೋರಿಗಳು, ಚಿತ್ರ-ವಿಚಿತ್ರ ಉಡುಗೆ ತೊಡುಗೆಗಳಿಂದ ಮಿಂಚುತ್ತಿರುವ ಸಾಧುಗಳು, ತಮ್ಮದೇ ಆಧ್ಯಾತ್ಮಿಕ ಲೋಕದಲ್ಲಿ ಮುಳುಗಿರುವ ಸಂತರು. ...

Read moreDetails
Page 2 of 3 1 2 3

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist