ವಿಮಾನ ದುರಂತಕ್ಕೂ ಗುಜರಾತ್ ರಾಜಕಾರಣಿಗಳಿಗೂ ಏನಿದು ನಂಟು?
ವಿಮಾನ ಅಪಘಾತವೆನ್ನುವುದು ಗುಜರಾತ್ ನ ರಾಜಕಾರಣಿಗಳ ಜೀವಕ್ಕೆ ಕುತ್ತು ತಂದೊಡ್ಡಿದ್ದು ಇದೇ ಮೊದಲೇನಲ್ಲ. ನಿನ್ನೆ ನಡೆದ ಘನಘೋರ ವಿಮಾನ ಪತನದಲ್ಲಿ ಮಾಜಿ ಸಿಎಂ ವಿಜಯ್ ರುಪಾನಿ ಪ್ರಾಣತೆತ್ತಿದ್ದಾರೆ. ...
Read moreDetailsವಿಮಾನ ಅಪಘಾತವೆನ್ನುವುದು ಗುಜರಾತ್ ನ ರಾಜಕಾರಣಿಗಳ ಜೀವಕ್ಕೆ ಕುತ್ತು ತಂದೊಡ್ಡಿದ್ದು ಇದೇ ಮೊದಲೇನಲ್ಲ. ನಿನ್ನೆ ನಡೆದ ಘನಘೋರ ವಿಮಾನ ಪತನದಲ್ಲಿ ಮಾಜಿ ಸಿಎಂ ವಿಜಯ್ ರುಪಾನಿ ಪ್ರಾಣತೆತ್ತಿದ್ದಾರೆ. ...
Read moreDetailsಚಿಕ್ಕಬಳ್ಳಾಪುರ: ನಗರಸಭೆ ಹರಾಜು ಪ್ರಕ್ರಿಯೆ ಮುಂದೂಡಿದ್ದಕ್ಕೆ ಗರಂ ಆದ ಜನರು, ನಗರಸಭೆ ಪೌರಾಯುಕ್ತ, ಅಧ್ಯಕ್ಷರಿಗೆ ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ. ಬುಧವಾರ ಬೆಳಗ್ಗೆ ನಗರಸಭೆ ...
Read moreDetailsವಂಚಕಿ ಐಶ್ವರ್ಯಗೌಡಗೆ ಕೇವಲ ರಾಜಕಾರಣಿಗಳು ಮಾತ್ರವಲ್ಲ, ಸಿನಿಮಾ ತಾರೆಯರ ಜೊತೆಗೂ ಪರಿಚಯ ಇತ್ತು ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಚಾಲಾಕಿ ವಂಚಕಿ ಕೇವಲ ಚಿನ್ನಾಭರಣ ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.