ಕುಬೇರನಿಗೇ ಪೈಪೋಟಿ ನೀಡ್ತಿರುವ ಮಹಾರಾಜನ ಐಷಾರಾಮಿ ಜೀವನಕ್ಕೆ ಜಗತ್ತೇ ನಿಬ್ಬೆರಗು
ಈ ರಾಜ ಮನೆತನಗಳೇ ಹಾಗೆ…ಸಿರಿವಂತಿಕೆ ಅನ್ನೋದು ಇವರ ಅಂಗಳದಲ್ಲಿ ಸಿಂಹಾಸನ ಹಾಕಿಕೊಂಡೇ ಕೂತಿರುತ್ತೆ ಎನ್ನಬಹುದು. ಭಾರತದ ಅದೆಷ್ಟೋ ರಾಜಮನೆತನಗಳು ಇಂದಿಗೂ ಕೂತು ತಿಂದ್ರೂ ಸವೆಯಲಾಗದಷ್ಟು ಸಂಪತ್ತು ಹೊಂದಿವೆ. ...
Read moreDetails