ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: KNB

ಧರ್ಮಸ್ಥಳ ಪ್ರಕರಣ ಇದೊಂದು ವೈಚಾರಿಕ ಆಕ್ರಮಣ : ಬಿ.ಎಲ್‌ ಸಂತೋಷ್ ಕೆಂಡಾಮಂಡಲ   

ಉಡುಪಿ :“ಧರ್ಮಸ್ಥಳ ಕ್ಷೇತ್ರದ ಮೇಲೆ ನಡೆಯುತ್ತಿರುವ ವೈಚಾರಿಕ ಆಕ್ರಮಣ ನಾವು ಎದುರಿಸುತ್ತಿರುವ ಸವಾಲಾಗಿದ್ದು,ಈ ಹಿಂದೆ ಉಡುಪಿ ಮಠದ ಮೇಲೂ ಹೀಗೆಯೆ ಆಕ್ರಮಣ ಮಾಡಲಾಗಿತ್ತು. ಮುಂದಿನ ದಿನಗಳಲ್ಲಿ ಇನ್ನೂ ...

Read moreDetails

ಹಿರಿಯ ಪತ್ರಕರ್ತ ಟಿಜೆಎಸ್‌ ಜಾರ್ಜ್‌ ವಿಧಿವಶ

ಬೆಂಗಳೂರು: ಹಿರಿಯ ಪತ್ರಕರ್ತ ಟಿಜೆಎಸ್ ಜಾರ್ಜ್ ನಿಧನರಾಗಿದ್ದು, ಅವರಿಗೆ 97 ವರ್ಷ ವಯಸ್ಸಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದರೆ. ...

Read moreDetails

ಲೇಖಕ ಡಾ. ರಾಮಚಂದ್ರ ಗುಹಾ ಅವರಿಗೆ ‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ’

ಬೆಂಗಳೂರು: ಪ್ರಸಿದ್ಧ ಭಾರತೀಯ ಇತಿಹಾಸಕಾರ, ಅಂಕಣಕಾರ ಮತ್ತು ಚಿಂತಕರಾದ ಡಾ. ರಾಮಚಂದ್ರ ಗುಹಾ ಅವರನ್ನು 2025ನೇ ಸಾಲಿನ ಮಹಾತ್ಮಗಾಂಧಿ ಸೇವಾ ಪ್ರಶಸ್ತಿ- ಕರ್ನಾಟಕಕ್ಕೆ ಕರ್ನಾಟಕ ಸರ್ಕಾರ ಆಯ್ಕೆ ...

Read moreDetails

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅನಾರೋಗ್ಯ | ಆಸ್ಪತ್ರೆಗೆ ದಾಖಲು, ಸಿಎಂ ಸಿದ್ದರಾಮಯ್ಯ ವಿಚಾರಣೆ

ಬೆಂಗಳೂರು : ಎಐಸಿಸಿ ಅಧ್ಯಕ್ಷರೂ ಆಗಿರುವ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅನಾರೋಗ್ಯದಿಂದ ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ.ಇದನ್ನು ಅವರ ಪುತ್ರ, ಕರ್ನಾಟಕ ...

Read moreDetails

ಉಡುಪಿ ಜಿಲ್ಲೆಯಲ್ಲಿ ಮದರಸಾ ವಿವಾದ | ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಶಾಸಕ ಯಶಪಾಲ್‌ ಸುವರ್ಣ

ಉಡುಪಿ : ಉಡುಪಿಯ ಹಾವಂಜೆ ಪಂಚಾಯತ್‌ ನ ಮದರಸಾ ವಿಚಾರದಲ್ಲಿ ವಿವಾದ ಉಂಟಾಗಿದ್ದು,ಶಾಸಕರಾದ ಯಶ್‌ ಪಾಲ್‌ ಸುವರ್ಣ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕಾನೂನನ್ನು ಮೀರಿ ಸ್ಥಳೀಯ ...

Read moreDetails

ಬೆಟ್ಟಿಂಗ್ ಕೇಸ್ ಎಫೆಕ್ಟ್: ಯುವಿ, ರೈನಾ, ಧವನ್ ಆಸ್ತಿ ಶೀಘ್ರ ಜಪ್ತಿ?

ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯವು (ಇ.ಡಿ) ಹಲವು ಖ್ಯಾತ ಕ್ರೀಡಾಪಟುಗಳು ಮತ್ತು ನಟ-ನಟಿಯರ ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ...

Read moreDetails

ಏಷ್ಯಾಕಪ್ ಹೀರೋ ಸೂರ್ಯಕುಮಾರ್‌ಗೆ ಭವ್ಯ ಸ್ವಾಗತ, ಸಂಭಾವನೆ ಸೇನೆಗೆ ಅರ್ಪಣೆ

ಮುಂಬೈ: ದುಬೈನ ಕ್ರಿಕೆಟ್ ಅಂಗಳದಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದು, ಏಷ್ಯಾಕಪ್ ಟ್ರೋಫಿಯನ್ನು 9ನೇ ಬಾರಿಗೆ ಭಾರತದ ಮುಡಿಗೇರಿಸಿದ ನಾಯಕ ಸೂರ್ಯಕುಮಾರ್ ಯಾದವ್, ತವರಿಗೆ ಮರಳುತ್ತಿದ್ದಂತೆ ಅಭೂತಪೂರ್ವ ಸ್ವಾಗತ ಪಡೆದಿದ್ದಾರೆ. ...

Read moreDetails

ಐಪಿಎಲ್ ಕೋಚ್‌ನಿಂದ ಐಎಲ್‌ಟಿ20 ಆಟಗಾರ: ಶಾರ್ಜಾ ವಾರಿಯರ್ಸ್ ತಂಡಕ್ಕೆ ಸೇರಿದ ದಿನೇಶ್ ಕಾರ್ತಿಕ್

ಶಾರ್ಜಾ: ಭಾರತ ಕ್ರಿಕೆಟ್ ತಂಡದ ಅನುಭವಿ ಆಟಗಾರ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮಾಜಿ ಆಟಗಾರ ದಿನೇಶ್ ಕಾರ್ತಿಕ್, ಇದೀಗ ಹೊಸ ಇನ್ನಿಂಗ್ಸ್‌ ಆರಂಭಿಸಲು ...

Read moreDetails

ಪಾಕ್ ವಿರುದ್ಧದ ಗೆಲುವು ಆಕ್ರಮಣಕ್ಕೆ ತಕ್ಕ ಪ್ರತ್ಯುತ್ತರ: ಏಷ್ಯಾ ಕಪ್ ಹೀರೋ ತಿಲಕ್ ವರ್ಮಾ

ಹೈದರಾಬಾದ್: ಏಷ್ಯಾ ಕಪ್ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಐತಿಹಾಸಿಕ ಜಯ ತಂದುಕೊಟ್ಟ ಯುವ ಬ್ಯಾಟರ್ ತಿಲಕ್ ವರ್ಮಾ, ಮೈದಾನದಲ್ಲಿ ಎದುರಾಳಿಗಳ ಆಕ್ರಮಣಕಾರಿ ವರ್ತನೆಗೆ ...

Read moreDetails

ಏಷ್ಯಾ ಕಪ್ ಗೆಲುವಿನ ರೂವಾರಿ ಕುಲದೀಪ್ ಯಾದವ್: ನನ್ನ ಯಶಸ್ಸಿನ ಹಿಂದೆ ದುಲೀಪ್ ಟ್ರೋಫಿ ಇದೆ!

ನವದೆಹಲಿ: ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕ ಕುಲದೀಪ್ ಯಾದವ್, ಇತ್ತೀಚೆಗೆ ಮುಕ್ತಾಯವಾದ ಏಷ್ಯಾ ಕಪ್ 2025 ರಲ್ಲಿ ತಮ್ಮ ಅಮೋಘ ಪ್ರದರ್ಶನದ ಹಿಂದಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಟೂರ್ನಿಯುದ್ದಕ್ಕೂ ...

Read moreDetails
Page 2 of 17 1 2 3 17
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist