ಇಂದು ಪುರಿಯಲ್ಲಿ ಜಗನ್ನಾಥ ರಥಯಾತ್ರೆ: ಲಕ್ಷಾಂತರ ಭಕ್ತರ ಸಾಗರದಲ್ಲಿ ದೈವಿಕ ಯಾತ್ರೆ ಆರಂಭ
ಪುರಿ: ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆ ಒಡಿಶಾದ ಪುರಿಯಲ್ಲಿ ಶುಕ್ರವಾರ ಅದ್ಧೂರಿಯಾಗಿ ಆರಂಭಗೊಂಡಿದೆ. ಸಾಕ್ಷಾತ್ ದೇವರೇ ಬೀದಿಗಿಳಿದು ಭಕ್ತರಿಗೆ ದರ್ಶನ ನೀಡುವ ಈ ...
Read moreDetails