ಇ ಖಾತಾ ಕಡ್ಡಾಯ ಮಾಡಿದ ಬಿಬಿಎಂಪಿ
ಬೆಂಗಳೂರು: ಜುಲೈ ಒಂದರಿಂದ ಬಿಬಿಎಂಪಿ ಕಟ್ಟಡ ಪ್ಲಾನ್ ಪಡೆಯಲು ಇ ಖಾತ ಕಡ್ಡಾಯ ಮಾಡಲಾಗಿದೆ. ಇ.ಖಾತ ಇದ್ದರೆ ಮಾತ್ರ ಇನ್ನು ಮುಂದೆ ಕಟ್ಟಡಕ್ಕೆ ಪ್ಲಾನ್ ಸಿಗುತ್ತದೆ ಎಂದು ...
Read moreDetailsಬೆಂಗಳೂರು: ಜುಲೈ ಒಂದರಿಂದ ಬಿಬಿಎಂಪಿ ಕಟ್ಟಡ ಪ್ಲಾನ್ ಪಡೆಯಲು ಇ ಖಾತ ಕಡ್ಡಾಯ ಮಾಡಲಾಗಿದೆ. ಇ.ಖಾತ ಇದ್ದರೆ ಮಾತ್ರ ಇನ್ನು ಮುಂದೆ ಕಟ್ಟಡಕ್ಕೆ ಪ್ಲಾನ್ ಸಿಗುತ್ತದೆ ಎಂದು ...
Read moreDetailsಕಾಲ ಬದಲಾಗ್ತಿದೆ….ಮುಟ್ಟಿದೆಲ್ಲಾ ಅಂಗೈಯಲ್ಲೇ ಸಿಗುವ ಸಮಯ ಹತ್ತಿರವಾಗುತ್ತಿದೆ. ಈಗಾಗಲೇ ಭಾರತದ ಬಹುತೇಕ ನಗರಗಳಲ್ಲಿ ಇಂಟರ್ ನೆಟ್ ಸಂಪರ್ಕವಿಲ್ಲದ ಮನೆಗಳು ವಿರಳ. ಆದರೀಗ ಈ ನಗರೀಕರಣದ ನೆರಳು ಹೋಬಳಿ, ...
Read moreDetailsದಿಢೀರ್ ಬೆಳವಣಿಗೆಯಲ್ಲಿ ಸಿಎಂ ಸಿದ್ದರಾಮಯ್ಯ ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಹಿರಿಯ ಮುಖಂಡ ಬಿಕೆ ಹರಿಪ್ರಸಾದ್ ನಿವಾಸಕ್ಕೆ ದೌಡಾಯಿದ್ರು. ಬೆಂಗಳೂರಿನ ಸದಾಶಿವನಗರದಲ್ಲಿರುವ ಹರಿಪ್ರಸಾದ್ ನಿವಾಸಕ್ಕೆ ಆಗಮಿಸಿದ ಸಿದ್ದರಾಮಯ್ಯ ಕೆಲ ಕಾಲ ...
Read moreDetailsಚಿಕ್ಕೋಡಿ: ನಿನ್ನೆ ರಾತ್ರಿ ಸುರಿದ ಭಾರಿ ಗಾಳಿ ಸಹಿತ ಮಳೆಗೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಅವಾಂತರ ಸೃಷ್ಠಿಯಾಗಿದೆ. ಗಾಳಿ ಮಳೆಗೆ ಮನೆಯ ಮೇಲ್ಛಾವಣಿ ...
Read moreDetailsಯಾದಗಿರಿ: ಶಹಾಪೂರ ತಹಶೀಲ್ದಾರ್ ಉಮಾಕಾಂತ್ ಹಳ್ಳೆ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆ, ಎರಡೂ ...
Read moreDetailsಇಸ್ಲಾಮಾಬಾದ್: ಭಾರತೀಯ ಸೇನೆ ನಡೆಸಿದ ಮಿಸೈಲ್ ದಾಳಿಗೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಗಢಗಢ ನಡುಗುವಂತಾಗಿದೆ. ಹೀಗಾಗಿ ಪಾಕ್ ಪ್ರಧಾನಿ ಬಿಲ ಸೇರಿದ್ದಾರೆ. ಪಾಕ್ ಪ್ರಧಾನಿ ಮನೆ ...
Read moreDetailsಶಿವಮೊಗ್ಗ : ಬೆಕ್ಕಿನ ವಿಷಯಕ್ಕೆ ಮನೆಗೆ ನುಗ್ಗಿ ಹಲ್ಲೆ ಮಾಡಿರುವ ಘಟನೆಯೊಂದು ನಡೆದಿದೆ. ಜಿಲ್ಲೆಯ ಸಾಗರದ ಜೆಸಿ ನಗರದಲ್ಲಿ ಈ ಘಟನೆ ನಡೆದಿದೆ. ಆನಂದ್ ಎಂಬುವವರ ಮನೆಗೆ ...
Read moreDetailsಕೊಡಗು: ಕೇರಳ ಮೂಲದ ವ್ಯಕ್ತಿಯನ್ನು ಕೊಲೆ ಮಾಡಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಡಗು ಜಿಲ್ಲೆಯ ಪೊನ್ನಪೇಟೆ ತಾಲ್ಲೂಕಿನ ಕೊಂಗಣ ಬಿ.ಶೆಟ್ಟಿಗೇರಿ ಗ್ರಾಮದ ಕಾಫಿ ...
Read moreDetailsಮಂಡ್ಯ : ಬುಧವಾರ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಹಲವೆಡೆ ಜನ – ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ. ಜಿಲ್ಲೆ ಕೆಆರ್ ಪೇಟೆ ಸಾರಿಗೆ ಬಸ್ ನಿಲ್ದಾಣಕ್ಕೆ ಮಳೆಯ ...
Read moreDetailsಮನೆಯಲ್ಲಿದ್ದರೆ ಚಿನ್ನ ಚಿಂತೆ ಯಾತಕೆ ಚಿನ್ನ ಅನ್ನೋ ಮಾತುಗಳನ್ನ ನೀವೆಲ್ಲಾ ಕೇಳಿರತ್ತೀರಿ. ಭಾರತದ ಮಧ್ಯಮ ವರ್ಗದ ಪಾಲಿನ ಸೇಫ್ಟಿ ಡೆಪಾಸಿಟ್ ಅಂದ್ರೆ ಅದು ಚಿನ್ನ.ಹೌದು. ಸಂಬಳಕ್ಕೆ ಶ್ರಮಿಸುವ ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.