ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Gold smuggling

ಸಾಹಿಲ್‌ಗೆ ವಾಟ್ಸಾಪ್ ಮೆಸೇಜ್ ಮಾಡುತ್ತಿದ್ದ ನಟಿ ರನ್ಯಾ

ಬೆಂಗಳೂರು: ದುಬೈನಿಂದ ಅಕ್ರಮವಾಗಿ ತರುತ್ತಿದ್ದ ಚಿನ್ನವನ್ನು ಸಾಗಾಣಿಕೆ ಮಾಡಲು ಸಾಹಿಲ್‌ಗೆ ವಾಟ್ಸಾಪ್ ಮೂಲಕ ಮೆಸೇಜ್ ನಟಿ ರನ್ಯಾ ರಾವ್ ಮಾಡುತ್ತಿದ್ರು ಎಂಬ ಸ್ಫೋಟಕ ವಿಷಯ ಹೊರಬಿದ್ದಿದೆ. ಸದ್ಯ ...

Read moreDetails

ರನ್ಯಾ ರಾವ್ ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣ: ಪ್ರೋಟೋಕಾಲ್ ದುರುಪಯೋಗ ದೃಢ

ಬೆಂಗಳೂರು: ನಟಿ ರನ್ಯಾ ರಾವ್ ಅಕ್ರಮ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೋಟೋಕಾಲ್ ದುರುಪಯೋಗವಾಗಿದ್ದು ದೃಢ ಪಟ್ಟಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರವು ಐಎಎಸ್ ಅಧಿಕಾರಿ ಗೌರವ್ ...

Read moreDetails

ಚಿನ್ನದ ಹುಡುಗಿ ರನ್ಯಾ ರಾವ್ ಗೆ ಜೈಲೇ ಗತಿ!

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್ ಅವರ ಜಾಮೀನು ಅರ್ಜಿ ಮತ್ತೊಂದು ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿದೆ. 64ನೇ ಸಿಸಿಎಚ್ ಸೆಷನ್ಸ್ ಕೋರ್ಟ್ ಮಾರ್ಚ್​ 27ರಂದು ...

Read moreDetails

ರನ್ಯಾ ರಾವ್ ಗೋಲ್ಡ್ ಸ್ಮಂಗ್ಲಿಂಗ್ ಪ್ರಕರಕಣ: ಮತ್ತೋರ್ವ ಅರೆಸ್ಟ್

ಬೆಂಗಳೂರು: ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಆರ್ ಐ ಅಧಿಕಾರಿಗಳು ...

Read moreDetails

ಮಗಳ ಚಿನ್ನದ ಬಿಸ್ಕೆಟ್ ನಿಂದಾಗಿ ರಾಮಚಂದ್ರ ರಾವ್ ಗೆ ಕಡ್ಡಾಯ ರಜೆ!

ಬೆಂಗಳೂರು: ನಟಿ ರನ್ಯಾರಾವ್‌ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಪಿ ರಾಮಚಂದ್ರ ರಾವ್‌ ಗೆ ಕಡ್ಡಾಯ ರಜೆ ಮೇಲೆ ತೆರಳಲು ಸರ್ಕಾರ ಸೂಚನೆ ನೀಡಿದೆ. ರನ್ಯಾ ರಾವ್, ...

Read moreDetails

2023ರ ಜೂನ್ ನಿಂದ ಬರೋಬ್ಬರಿ 52 ಬಾರಿ ದುಬೈಗೆ ಚಿನ್ನದ ಚೆಲುವೆ ಪ್ರಯಾಣ: ಅಲ್ಲಿ ಮಾಡಿದ್ದೇನು?

ಬೆಂಗಳೂರು: ನಟಿ ರನ್ಯಾ ರಾವ್(Ranya Rao) ಚಿನ್ನದ ಸ್ಮಗ್ಲಿಂಗ್ ನಲ್ಲಿ ಜೈಲು ಸೇರಿದ್ದಾರೆ. ಈ ಕುರಿತು ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ತನಿಖೆ ನಡೆಸುತ್ತಿದೆ. ಅವರ ದುಬೈ ...

Read moreDetails

ಬಿಸ್ಕೆಟ್ ರಾಣಿಗೆ ಜೈಲೇ ಗತಿ!

ಬೆಂಗಳೂರು: ಗೋಲ್ಡ್ ಚೆ0ಲುವೆಯ ಜಾಮೀನು ಅರ್ಜಿ ವಜಾಗೊಂಡಿದ್ದು, ಮತ್ತೆ ಜೈಲು ಗತಿ ಎನ್ನುವಂತಾಗಿದೆ. ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಬಂಧನವಾಗಿರುವ ನಟಿ ರನ್ಯಾ ರಾವ್ ಜಾಮೀನು ಅರ್ಜಿ ...

Read moreDetails

ಬಿಸ್ಕೆಟ್ ಚೆಲುವೆಯ ಪ್ರಕರಣದ ವರದಿ ಕೇಳಿದ ಕೇಂದ್ರ ಗೃಹ ಇಲಾಖೆ

ಬೆಂಗಳೂರು: ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ ವರದಿ ಕೇಳಿದೆ. ರಾಜ್ಯದಲ್ಲಿ ನಡೆದಿರುವ ಚಿನ್ನದ ಬಿಸ್ಕೆಟ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ...

Read moreDetails

ಚಿನ್ನ ಸಾಗಾಟ ಮಾಡಲು ಬಳಸಿಕೊಂಡಿದ್ದೇ ಯೂಟ್ಯೂಬ್

ಬೆಂಗಳೂರು: ನಟಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಾಣಿಕೆಗೆ ಬಳಸಿಕೊಂಡಿದ್ದೇ ಯೂಟ್ಯೂಬ್ ಎಂಬ ಮಾಹಿತಿ ಹೊರಬಿದ್ದಿದೆ. ಈಗಾಗಲೇ ಚಿನ್ನ ಕಳ್ಳ ಸಾಗಾಣಿಕೆಯಲ್ಲಿ ಜೈಲು ಹಕ್ಕಿ ಆಗಿರುವ ಅವರು ...

Read moreDetails

ರನ್ಯಾ ರಾವ್ ಪತಿಯ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ!

ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ರನ್ಯಾರಾವ್ ಪತಿಯ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆಡುಗೋಡಿ ಠಾಣಾ ವ್ಯಾಪ್ತಿಯ ಫ್ಲಾಟ್ ಸೇರಿದಂತೆ ಜತಿನ್ ...

Read moreDetails
Page 1 of 3 1 2 3

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist