ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: doctors

ಸರ್ಕಾರಿ ಆಸ್ಪತ್ರೆಯ ಮೂಟೆಗಟ್ಟಲೆ ಔಷಧಿಗಳು ತಿಪ್ಪೆ ಗುಂಡಿಗೆ | ತನಿಖೆಗೆ ಗ್ರಾಮಾಸ್ಥರ ಆಗ್ರಹ

ಕೋಲಾರ : ಸರ್ಕಾರಿ ಆಸ್ಪತ್ರೆಗೆ ಸೇರಿದ್ದ ರಾಶಿ ರಾಶಿ ಔಷಧಿಗಳು ತಿಪ್ಪೆ ಗುಂಡಿಯಲ್ಲಿ ಪತ್ತೆಯಾಗಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ನಡೆದಿದೆ. ಗೌನಿಪಲ್ಲಿ ...

Read moreDetails

ವೈದ್ಯಕೀಯ ಲೋಕದಲ್ಲಿ ಹೊಸ ಯುಗ: 15 ಸೆಕೆಂಡುಗಳಲ್ಲಿ 3 ಮಾರಣಾಂತಿಕ ಹೃದ್ರೋಗ ಪತ್ತೆಹಚ್ಚುವ ‘AI ಸ್ಟೆತಸ್ಕೋಪ್’!

ನವದೆಹಲಿ: 200 ವರ್ಷಗಳ ಹಿಂದೆ ಆವಿಷ್ಕಾರಗೊಂಡ, ವೈದ್ಯರ ಕುತ್ತಿಗೆಯಲ್ಲೇ ಸದಾ ಇರುವ ಸರಳ ಸ್ಟೆತಸ್ಕೋಪ್, ಇದೀಗ ಕೃತಕ ಬುದ್ಧಿಮತ್ತೆಯ (AI) ಸ್ಪರ್ಶದಿಂದ 'ಸೂಪರ್‌ಹೀರೋ' ಆಗಿ ಬದಲಾಗಿದೆ. ಯುಕೆಯಲ್ಲಿ ...

Read moreDetails

ಅನಾರೋಗ್ಯದ ಕಾರಣ ದುಲೀಪ್ ಟ್ರೋಫಿಯಿಂದ ಹೊರಗುಳಿದ ಶುಭಮನ್ ಗಿಲ್; ಅಂಕಿತ್ ಕುಮಾರ್ ನಾಯಕ

ಅನಾರೋಗ್ಯದ ಕಾರಣದಿಂದಾಗಿ ಮುಂಬರುವ ದುಲೀಪ್ ಟ್ರೋಫಿ 2025 ರ ಪಂದ್ಯಾವಳಿಯಿಂದ ಹೊರಗುಳಿಯಲಿದ್ದಾರೆ. ಆಗಸ್ಟ್ 28 ರಿಂದ ಬೆಂಗಳೂರಿನಲ್ಲಿ ಆರಂಭವಾಗಲಿರುವ ಈ ಟೂರ್ನಿಯಲ್ಲಿ ಉತ್ತರ ವಲಯ ತಂಡವನ್ನು ಗಿಲ್ ...

Read moreDetails

DHFWSನಲ್ಲಿ ಡಾಕ್ಟರ್ ಹುದ್ದೆಗಳ ನೇಮಕಾತಿ: ಎಂಬಿಬಿಎಸ್ ಓದಿದವರಿಗೆ ಅವಕಾಶ

ಬೆಂಗಳೂರು: ಯಾದಗಿರಿಯಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದಲ್ಲಿ (DHFWS recruitment 2025) ಖಾಲಿ ಇರುವ 26 ವೈದ್ಯ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು ...

Read moreDetails

ಬ್ರಿಮ್ಸ್‌ ಗೆ ಉಸ್ತುವಾರಿ ಸಚಿವ ಈಶ್ವರ್‌ ಖಂಡ್ರೆ ದಿಢೀರ್‌ ಭೇಟಿ

ಬೀದರ್ : ಜಿಲ್ಲೆಯ ಬ್ರಿಮ್ಸ್ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್‌ ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್‌ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮಕ್ಕಳ ವಾರ್ಡ್‌ನಲ್ಲಿ ...

Read moreDetails

ಹೃದಯಕ್ಕೆ ಏನಾಗ್ತಿದೆ? ಎಂಬುವುದರ ಬಗ್ಗೆ ತಜ್ಞರು ಹೇಳೋದೇನು?

ಬೆಂಗಳೂರು: ರಾಜ್ಯದಲ್ಲಿ ಹೃದಯಘಾತದ ಪ್ರಕರಣ ಹೆಚ್ಚಳವಾಗುತ್ತಿದ್ದು, ಇಂದು ಅಥವಾ ನಾಳೆಯೊಳಗೆ ಹೃದಯಘಾತದ ಕುರಿತು ತಾಂತ್ರಿಕ ಸಲಹಾ ಸಮಿತಿ ವರದಿ ಸಲ್ಲಿಕೆಯಾಗುವ ಸಾಧ್ಯತೆ ಇದೆ. ತಜ್ಞರ ತಂಡ ಸರ್ಕಾರಕ್ಕೆ ...

Read moreDetails

ಸರಣಿ ಹೃದಯಾಘಾತ: ಚಿಕಿತ್ಸೆಗೆ ಬರುವವರ ಸಂಖ್ಯೆ ಹೆಚ್ಚಳ

ಹಾಸನದಲ್ಲಿ ಸರಣಿ ಹೃದಯಾಘಾತ ಹಿನ್ನಲೆಯಲ್ಲಿ ಸ್ಥಳೀಯರಿಗೆ ಆತಂಕ ಹೆಚ್ಚಾಗಿದೆ. ಪ್ರತಿದಿನ ಹೃದಯಾಘಾತಕ್ಕೆ ಪ್ರಾಣಬಿಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಈಗ ಆಸ್ಪತ್ರೆಗೆ ದೌಡಾಯಿಸುತ್ತಿದ್ದಾರೆ. ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ...

Read moreDetails

ನೂರಾರು ಜನರ ಕನಸಿಗೆ ಕೊಳ್ಳಿ ಇಟ್ಟ ಡ್ರೀಮ್ ಲೈನರ್: ಬದುಕು ಕಟ್ಟಿಕೊಳ್ಳಲು ಹೊರಟವರ ಬಾಳಲ್ಲಿ ವಿಧಿಯಾಟಲೈನರ್ನೂರಾರು ಜನರ ಕನಸಿಗೆ ಕೊಳ್ಳಿ ಇಟ್ಟ ಡ್ರೀಮ್ ಲೈನರ್: ಬದುಕು ಕಟ್ಟಿಕೊಳ್ಳಲು ಹೊರಟವರ ಬಾಳಲ್ಲಿ ವಿಧಿಯಾಟ

ಜೂನ್ 12…ಭಾರತದ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ. ಗುಜರಾತಿನ ಅಹಮದಾಬಾದ್ ನಿಂದ ಲಂಡನ್ ಗೆ ಪ್ರಯಾಣ ಬೆಳೆಸಿದ್ದ ಏರಿಂಡಿಯಾ ವಿಮಾನ ಪತನವಾಗಿತ್ತು. ಅಷ್ಟೇ….ವಿಮಾನದಲ್ಲಿದ್ದ 12 ಮಂದಿ ಸಿಬ್ಬಂದಿ ...

Read moreDetails

ರಾಜ್ಯ ಸೇರಿದಂತೆ ದೇಶದಲ್ಲಿ ಮತ್ತೆ ಕೊರೊನಾ ಆತಂಕ

ಬೆಂಗಳೂರು: ದೇಶಕ್ಕೆ ಮತ್ತೆ ಕೊರೊನಾ ಆತಂಕ ಆವರಿಸಿದ್ದು, ಜನ ಮತ್ತೊಮ್ಮೆ ಬೆಚ್ಚಿ ಬಿದ್ದಿದ್ದಾರೆ. ಕೋವಿಡ್ (Covid) ಹೊಸ ಅಲೆ ಈಗ ದಾಂಗುಡಿ ಇಟ್ಟಿದ್ದು, ಕರ್ನಾಟದಲ್ಲಿ (Karnataka) 8 ...

Read moreDetails

ಪುತ್ತೂರಿನಲ್ಲಿ ಮುಂದುವರೆದ ವೈದ್ಯರ ಮುಷ್ಕರ!

ಪುತ್ತೂರು: ಪುತ್ತೂರು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳ ಮೇಲೆ ಹಲ್ಲೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಡೆಯುತ್ತಿರುವ ಪ್ರತಿಭಟನೆ ಮುಂದುವರೆದಿದೆ. ಪುತ್ತೂರಿನಲ್ಲಿ ನಿನ್ನೆಯಿಂದ ವೈದ್ಯರು ಹಾಗೂ ಹಿಂದೂ ಸಂಘಟನೆಗಳಿಂದ ಪೊಲೀಸ್ ...

Read moreDetails
Page 1 of 2 1 2
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist