ಶ್ರೀಶೈಲಂ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಜಿರಳೆ: ಭಕ್ತರೊಬ್ಬರ ಆರೋಪ
ಅಮರಾವತಿ: ಆಂಧ್ರಪ್ರದೇಶದ ಪ್ರಸಿದ್ಧ ಶ್ರೀಶೈಲಂ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಜಿರಳೆ ಸಿಕ್ಕಿರುವುದಾಗಿ ಭಕ್ತರೊಬ್ಬರು ಆರೋಪಿಸಿದ್ದು, ಈ ಘಟನೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಶರಶ್ಚಂದ್ರ ಕೆ. ಎಂಬ ವ್ಯಕ್ತಿಯು ...
Read moreDetails