ಚೆಂದದೊಂದು ಕಥೆ ಬರೀತೀರಾ? ಹಾಗಾದರೆ, ಬರೆಯಿರಿ, 15 ಸಾವಿರ ರೂ. ಗೆಲ್ಲಿ
ಬೆಂಗಳೂರು: ಬರವಣಿಗೆ ತುಂಬ ಜನರ ಹವ್ಯಾಸವಾಗಿರುತ್ತದೆ. ಅದರಲ್ಲೂ, ಬರೆಯಲು ಹತ್ತಾರು ಕಥೆಗಳಿರುತ್ತವೆ. ಆದರೆ, ಅವುಗಳನ್ನು ಪ್ರಕಟಿಸಲು, ಕಥೆಗಳ ಮೂಲಕ ಭಾವನೆಗಳನ್ನು ವ್ಯಕ್ತಪಡಿಸಲು ವೇದಿಕೆಗಳು ಇರೋದಿಲ್ಲ. ಆದರೆ, ಉತ್ಥಾನ ...
Read moreDetails