ಬೆಂಗಳೂರು: ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸ್ ವಶದಲ್ಲಿರುವ ಆರ್ಸಿಬಿ ಮಾರ್ಕೆಟಿಂಗ್ ಹೆಡ್ ನಿಖಿಲ್ಗೆ ಸದ್ಯಕ್ಕೆ ರಿಲೀಫ್ ಇಲ್ಲವಾಗಿದೆ.
ನಿಖಿಲ್ ಪರ ವಕೀಲರು ಇಂದು ಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್, ರಿಟ್ ಅರ್ಜಿ ವಿಚಾರಣೆಯನ್ನು ಸೋಮವಾರ ಮಧ್ಯಾಹ್ನ 2.30ಕ್ಕೆ ಮಂದೂಡಿದೆ. ಹೀಗಾಗಿ ಜೂನ್ 9ವರೆಗೂ ನಿಖಿಲ್ ಸೋಸಲೆ ಪೊಲೀಸ್ ಕಷ್ಟಡಿಯಲ್ಲೇ ಇರಬೇಕಾಗಿದೆ