ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿದೇಶ

ಮಧ್ಯಸ್ಥಿಕೆಗೆ ಬಗ್ಗಲಿಲ್ಲ, ಸಂಧಾನಕ್ಕೂ ಜಗ್ಗಲಿಲ್ಲ; ಅಂತಿಮ ಚರಣ ತಲುಪಿದ ರಷ್ಯಾ-ಉಕ್ರೇನ್ ಸಮರ

June 2, 2025
Share on WhatsappShare on FacebookShare on Twitter

ಜಗತ್ತಿನ ಅತಿರಥ ಮಹಾರಥ ನಾಯಕರೇ ಸಂಧಾನ ನಡೆಸಿದರೂ ಫಲ ನೀಡಲಿಲ್ಲ. ಅಮೆರಿಕ ಅಧ್ಯಕ್ಷರಿಗೂ ಇಬ್ಬರೂ ಜಗ್ಗಲಿಲ್ಲ.

ಯೆಸ್, ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವೀಗ ಅಂತಿಮ ಚರಣಕ್ಕೆ ಬಂದು ನಿಂತಿದೆ. ಯುದ್ಧ ಆರಂಭವಾಗಿ ವರ್ಷಗಳೇ ಗತಿಸಿದ ಬೆನ್ನಲ್ಲೇ ಈ ಮಟ್ಟದ ದೊಡ್ಡ ದಾಳಿಯನ್ನು ಉಭಯ ದೇಶಗಳೂ ನಡೆಸಿರಲಿಲ್ಲ. ಆದರೆ, ಉಕ್ರೇನ್ ಮತ್ತು ರಷ್ಯಾ ಪರಸ್ಪರ ಜಿದ್ದಿಗೆ ಬಿದ್ದಿರೋದು ಎರಡೂ ದೇಶಗಳ ಚಹರೆಯನ್ನೇ ಬದಲಿಸುತ್ತಿದೆ.

ರಷ್ಯಾ ವಿರುದ್ಧ ಜೇಡರ ಬಲೆ ಹೆಣೆದ ಉಕ್ರೇನ್
ರಷ್ಯಾ ವಿರುದ್ಧ ಪ್ರತೀಕಾರದ ಸಮರ ಸಾರಿರುವ ಉಕ್ರೇನ್ ನಿನ್ನೆ ನಡೆಸಿದ ದಾಳಿ ಅತ್ಯಂತ ಭಯಾನಕ ಮತ್ತು ಘನಘೋರ. ರಷ್ಯಾ ಮೇಲೆ ಕರಾರುವಕ್ ಡ್ರೋನ್ ದಾಳಿ ನಡೆಸಿದ ಉಕ್ರೇನ್, ರಷ್ಯಾದ ಭುಜಬಲಕ್ಕೇ ಪೆಟ್ಟು ನೀಡಿದೆ. ನಿನ್ನೆಯ ದಾಳಿಗೆ ಉಕ್ರೇನ್ ಸ್ಪೈಡರ್ ವೆಬ್ ಅಂತಾ ನಾಮಕರಣ ಮಾಡಿತ್ತು. ಈ ಸ್ಪೈಡರ್ ವೆಬ್ ಅದೆಷ್ಟು ಭಯಾನಕವಾಗಿತ್ತೆಂದ್ರೆ, ರಷ್ಯಾದ 41 ಯುದ್ಧ ವಿಮಾನಗಳು ಸುಟ್ಟು ಬೂದಿಯಾಗಿವೆ. ಈ ಪೈಕಿ, ಟಿಯು 95, ಟಿಯು 22 ಮತ್ತು ಎ 50 ಯುದ್ಧ ವಿಮಾನಗಳು ಚಿಂದಿಯಾಗಿವೆ. ರಷ್ಯಾದ ಶೇಕಡ 31ರಷ್ಟು ವಾಯುಪಡೆ ಬಲವನ್ನು ಈ ದಾಳಿಯಿಂದ ಸಂಹರಿಸಲಾಗಿದೆ ಅಂತಾ ಉಕ್ರೇನ್ ಅಧ್ಯಕ್ಷ ಝಲನಸ್ಕಿ ಹೇಳಿದ್ದಾರೆ.

117 ಡ್ರೋನ್, ಲೇಸರ್ ಅಸ್ತ್ರ ಪ್ರಯೋಗ
ಯುದ್ದ ಇತಿಹಾಸದಲ್ಲೇ ಇದೇ ಮೊದಲ ಬಾರಿ ಉಕ್ರೇನ್, ರಷ್ಯಾದ ಒಳಗೆ ನುಗ್ಗಿ ಈ ದಾಳಿ ನಡೆಸಿದೆ. ಹಾಗಂತಾ ಈ ಆಪರೇಷನ್ ಸ್ಪೈಡರ್ ವೆಬ್ ಗೆ 117 ಡ್ರೋನ್ ಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಈ ಡ್ರೋನ್ ಗಳು ಉಕ್ರೇನ್ ನೆಲದಿಂದ ಹಾರಿಲ್ಲ. ಬದಲಿಗೆ,ರಷ್ಯಾಗೆ ಈ 117 ಡ್ರೋನ್ ಗಳನ್ನು ಕಳ್ಳ ದಾರಿಯಲ್ಲಿ ಉಕ್ರೇನ್ ಸಾಗಿಸಿದ್ದು ಬೆಳಕಿಗೆ ಬಂದಿದೆ. ದೈತ್ಯ, ಕಟ್ಟಿಗೆ ಬಾಕ್ಸ್ ಗಳಲ್ಲಿ ಸಿದ್ಧ ಉಡುಪು ಅನ್ನೋ ರೀತಿಯಲ್ಲಿ ಉಕ್ರೇನ್ ನಿಂದ ಈ ಎಲ್ಲ ಡ್ರೋನ್ ಗಳನ್ನು ರಷ್ಯಾಗೆ ಸ್ಥಳಾಂತರಿಸಲಾಗಿತ್ತು. ಹೀಗೆ ರಷ್ಯಾ ತಲುಪಿದ್ದ ಡ್ರೋನ್ ಗಳು ವಾಯುನೆಲೆಗಳನ್ನೇ ಛಿದ್ರಗೊಳಿಸಿವೆ.

12 ಯೋಧರ ಹತ್ಯೆಗೆ ಉಕ್ರೇನ್ ಪ್ರತೀಕಾರ
ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದ ರಷ್ಯಾ 12 ಯೋಧರನ್ನು ಹತ್ಯೆಗೈದಿತ್ತು. ಇದರ ಬೆನ್ನಲ್ಲೇ ಉಕ್ರೇನ್ ಕೂಡ ಅಟ್ಯಾಕ್ ಮಾಡಿದ್ದು, ರಷ್ಯಾದ 5 ಏರ್ ಬೇಸ್ ಗಳು ಧ್ವಂಸಗೊಂಡಿದ್ದು, ಶೇ. 31ರಷ್ಟು ವಾಯುಪಡೆ ಬಲ ಕುಸಿದಂತಾಗಿದೆ. ಈ ದಾಳಿಯಲ್ಲಿ ರಷ್ಯಾದ ಯುದ್ಧ ವಿಮಾನ ಸೇರಿದಂತೆ ಒಟ್ಟು 9 ಬಿಲಿಯನ್ ಡಾಲರ್ ನಷ್ಟ ಸಂಭವಿಸಿದೆ.

ಈ ದಾಳಿ ದಿಢೀರ್ ಅಂತಾ ನಡೆಸಿದ್ದಲ್ಲ, ಬದಲಿಗೆ ಒಂದೂವರೆ ವರ್ಷದಿಂದ ನಡೆದಿದ್ದ ನಿರಂತರ ಪ್ಲ್ಯಾನಿಂಗ್ ನ ಫಲವಿದು ಅಂತಾ ಉಕ್ರೇನ್ ಸ್ಪಷ್ಟಪಡಿಸಿದೆ. ಉಕ್ರೇನ್ ನ ಈ ದಾಳಿಗೆ ರಷ್ಯಾ ಮುಂದೆ ನೀಡಲಿರುವ ಆಘಾತ ಎಂಥಾದ್ದು, ಯುದ್ಧ, ಭವಿಷ್ಯದಲ್ಲಿ ಮತ್ತಿನ್ಯಾವ ಹಂತಕ್ಕೆ ತಿರುಗುತ್ತೋ ಅನ್ನೋದು ಈಗಿರುವ ಪ್ರಶ್ನೆ.

Tags: attemptedmediationnegotiationRussia-UkraineWar
SendShareTweet
Previous Post

ಮಾರುಕಟ್ಟೆಗೆ 18 ವಿವಿಧ ಮಾದರಿಯ ನಂದಿನಿ ಕೇಕ್, ಮಫಿನ್ ಬಿಡುಗಡೆ

Next Post

ಆರ್ ಸಿಬಿ ಅಭಿಮಾನಿಗಳಿಗೆ ಬಂಪರ್ ಸುದ್ದಿ!

Related Posts

ಅಮೆರಿಕ ಸೇನಾ ದಿನಾಚರಣೆಗೆ ಪಾಕ್ ಸೇನಾ ಮುಖ್ಯಸ್ಥ ಅಸೀಮ್ ಮುನೀರ್‌ಗೆ ಆಹ್ವಾನ!
ವಿದೇಶ

ಅಮೆರಿಕ ಸೇನಾ ದಿನಾಚರಣೆಗೆ ಪಾಕ್ ಸೇನಾ ಮುಖ್ಯಸ್ಥ ಅಸೀಮ್ ಮುನೀರ್‌ಗೆ ಆಹ್ವಾನ!

ಕತ್ರೀನಾ ಕೈಫ್ ಈಗ ಮಾಲ್ಡೀವ್ಸ್ ಪ್ರವಾಸೋದ್ಯಮದ ಜಾಗತಿಕ ರಾಯಭಾರಿ: ಕೊನೆಗೂ ಮಂಡಿಯೂರಿದ ಮಾಲ್ಡೀವ್ಸ್
ವಿದೇಶ

ಕತ್ರೀನಾ ಕೈಫ್ ಈಗ ಮಾಲ್ಡೀವ್ಸ್ ಪ್ರವಾಸೋದ್ಯಮದ ಜಾಗತಿಕ ರಾಯಭಾರಿ: ಕೊನೆಗೂ ಮಂಡಿಯೂರಿದ ಮಾಲ್ಡೀವ್ಸ್

ಮದುವೆ ದಿನ ವಧುವಿಗೆ ಅಪ್ಪನಿಂದ ವಿಚಿತ್ರ ಉಡುಗೊರೆ: ಅದರ ಮೌಲ್ಯ 60 ಲಕ್ಷ ರೂ.!
ವಿದೇಶ

ಮದುವೆ ದಿನ ವಧುವಿಗೆ ಅಪ್ಪನಿಂದ ವಿಚಿತ್ರ ಉಡುಗೊರೆ: ಅದರ ಮೌಲ್ಯ 60 ಲಕ್ಷ ರೂ.!

ವಿಶ್ವದಲ್ಲೇ ಅತಿ ಎತ್ತರದ ಚೇನಾಬ್ ರೈಲ್ವೆ ಸೇತುವೆ: ಭಾರತದ ಇಂಜಿನಿಯರಿಂಗ್ ಅದ್ಭುತಕ್ಕೆ ಸಾಕ್ಷಿ
ತಂತ್ರಜ್ಞಾನ

ವಿಶ್ವದಲ್ಲೇ ಅತಿ ಎತ್ತರದ ಚೇನಾಬ್ ರೈಲ್ವೆ ಸೇತುವೆ: ಭಾರತದ ಇಂಜಿನಿಯರಿಂಗ್ ಅದ್ಭುತಕ್ಕೆ ಸಾಕ್ಷಿ

ನಾನಿಲ್ಲದೇ ಇರುತ್ತಿದ್ದರೆ ಟ್ರಂಪ್ ಗೆಲ್ಲುತ್ತಲೇ ಇರಲಿಲ್ಲ: ಟ್ರಂಪ್ ವಿರುದ್ಧ ತಿರುಗಿಬಿದ್ದ ಮಸ್ಕ್!
ವಿದೇಶ

ನಾನಿಲ್ಲದೇ ಇರುತ್ತಿದ್ದರೆ ಟ್ರಂಪ್ ಗೆಲ್ಲುತ್ತಲೇ ಇರಲಿಲ್ಲ: ಟ್ರಂಪ್ ವಿರುದ್ಧ ತಿರುಗಿಬಿದ್ದ ಮಸ್ಕ್!

12 ದೇಶಗಳಿಗೆ ಅಮೆರಿಕ ಪ್ರವೇಶ ನಿಷೇಧಿಸಿದ ಟ್ರಂಪ್‌: ಪಟ್ಟಿಯಲ್ಲಿ ಭಾರತ ಇದೆಯೇ?
ವಿದೇಶ

12 ದೇಶಗಳಿಗೆ ಅಮೆರಿಕ ಪ್ರವೇಶ ನಿಷೇಧಿಸಿದ ಟ್ರಂಪ್‌: ಪಟ್ಟಿಯಲ್ಲಿ ಭಾರತ ಇದೆಯೇ?

Next Post
ಆರ್ ಸಿಬಿ ಅಭಿಮಾನಿಗಳಿಗೆ ಬಂಪರ್ ಸುದ್ದಿ!

ಆರ್ ಸಿಬಿ ಅಭಿಮಾನಿಗಳಿಗೆ ಬಂಪರ್ ಸುದ್ದಿ!

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಭಾರೀ ಮಳೆ; ಹಲವೆಡೆ ಶಾಲಾ- ಕಾಲೇಜುಗಳಿಗೆ ರಜೆ

ಭಾರೀ ಮಳೆ; ಹಲವೆಡೆ ಶಾಲಾ- ಕಾಲೇಜುಗಳಿಗೆ ರಜೆ

ವಿರಾಟ್ ಕೊಹ್ಲಿ ನಿವೃತ್ತಿ ದುಃಖಕರ, ನಾನಿದ್ದರೆ ಅವರನ್ನು ಟೆಸ್ಟ್ ನಾಯಕನನ್ನಾಗಿ ಮಾಡುತ್ತಿದ್ದೆ: ರವಿ ಶಾಸ್ತ್ರಿ

ವಿರಾಟ್ ಕೊಹ್ಲಿ ನಿವೃತ್ತಿ ದುಃಖಕರ, ನಾನಿದ್ದರೆ ಅವರನ್ನು ಟೆಸ್ಟ್ ನಾಯಕನನ್ನಾಗಿ ಮಾಡುತ್ತಿದ್ದೆ: ರವಿ ಶಾಸ್ತ್ರಿ

500ಕ್ಕೂ ಅಧಿಕ ಮಹಿಳೆಯರೊಂದಿಗೆ ಸಂಭೋಗ ನಡೆಸಿದ್ದೇನೆʼ: ಅಚ್ಚರಿ ಹೇಳಿಕೆ ನೀಡಿದ ವಿಂಡೀಸ್‌ ಕ್ರಿಕೆಟಿಗ ಟಿನೋ ಬೆಸ್ಟ್‌!

500ಕ್ಕೂ ಅಧಿಕ ಮಹಿಳೆಯರೊಂದಿಗೆ ಸಂಭೋಗ ನಡೆಸಿದ್ದೇನೆʼ: ಅಚ್ಚರಿ ಹೇಳಿಕೆ ನೀಡಿದ ವಿಂಡೀಸ್‌ ಕ್ರಿಕೆಟಿಗ ಟಿನೋ ಬೆಸ್ಟ್‌!

ಮಾರುತಿ ಇ ವಿಟಾರಾ ಉತ್ಪಾದನೆಯಲ್ಲಿ ಭಾರಿ ಕಡಿತ: ಅಪರೂಪದ ಖನಿಜ ಕೊರತೆ ಕಾರಣ!

ಮಾರುತಿ ಇ ವಿಟಾರಾ ಉತ್ಪಾದನೆಯಲ್ಲಿ ಭಾರಿ ಕಡಿತ: ಅಪರೂಪದ ಖನಿಜ ಕೊರತೆ ಕಾರಣ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

youtube

Browse by Category

  • News & Politics
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಭಾರೀ ಮಳೆ; ಹಲವೆಡೆ ಶಾಲಾ- ಕಾಲೇಜುಗಳಿಗೆ ರಜೆ

ಭಾರೀ ಮಳೆ; ಹಲವೆಡೆ ಶಾಲಾ- ಕಾಲೇಜುಗಳಿಗೆ ರಜೆ

ವಿರಾಟ್ ಕೊಹ್ಲಿ ನಿವೃತ್ತಿ ದುಃಖಕರ, ನಾನಿದ್ದರೆ ಅವರನ್ನು ಟೆಸ್ಟ್ ನಾಯಕನನ್ನಾಗಿ ಮಾಡುತ್ತಿದ್ದೆ: ರವಿ ಶಾಸ್ತ್ರಿ

ವಿರಾಟ್ ಕೊಹ್ಲಿ ನಿವೃತ್ತಿ ದುಃಖಕರ, ನಾನಿದ್ದರೆ ಅವರನ್ನು ಟೆಸ್ಟ್ ನಾಯಕನನ್ನಾಗಿ ಮಾಡುತ್ತಿದ್ದೆ: ರವಿ ಶಾಸ್ತ್ರಿ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat