ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿದೇಶ

ಅಂತಿಮ ಚರಣ ತಲುಪಿದ ಇರಾನ್-ಇಸ್ರೇಲ್ ಕದನ; ಇಸ್ರೇಲ್ ದಾಳಿಗೆ ಸುಟ್ಟು ಬೂದಿಯಾದ ಇರಾನ್

June 14, 2025
Share on WhatsappShare on FacebookShare on Twitter

ಆಗಸದಿಂದ ಚಿಮ್ಮಿದ ಬೆಂಕಿಯುಂಡೆಗಳು…ದೈತ್ಯ ಕಟ್ಟಡಗಳು, ವಾಯು ನೆಲೆಗಳು, ಅಣ್ವಸ್ತ್ರ ಸ್ಥಾವರೆಗಳೆಲ್ಲಾ ಉಡೀಸ್, ಉಡೀಸ್…ಉಡೀಸ್. ಬಾನೆತ್ತರಕ್ಕೆ ಆವರಿಸಿದ ದಟ್ಟ ಹೊಗೆ, ನೂರಾರು ಅಧಿಕಾರಿಗಳು, ಸೇನಾ ವರಿಷ್ಠರು, ವಿಜ್ಞಾನಿಗಳ ಬದುಕಿಗೆ ಅಂತಿಮ ಚರಣ. ಯೆಸ್, ಇದು ಕಳೆದ 20 ತಿಂಗಳಿಂದ ಪ್ಯಾಲಿಸ್ಚೇನಿನ ಗಾಜಾ ಪಟ್ಟಿಯನ್ನು ಟಾರ್ಗೆಟ್ ಮಾಡಿ ನಡೆದಿದ್ದ ದಾಳಿಯ ಎರಡನೇ ಅಧ್ಯಾಯವಾಗಿ ಇರಾನ್ ನನ್ನು ಸಂಹರಿಸೋ ಕಾಯಕ ಆರಂಭವಾಗಿದೆ. ಹೌದು, ಇರಾನ್ ನನ್ನು ಸಂಹರಿಸಿಯೇ ಸಿದ್ಧ ಅಂತಾ ಸಂಕಲ್ಪಗೈದಿರುವ ಇಸ್ರೇಲ್ ನ ಅಧ್ಯಕ್ಷ ಬೆಂಜಮನ್ ನೇತನ್ಯಾಹು, ಇತಿಹಾಸದಲ್ಲೇ ಅತ್ಯಂತ ಭಯಾನಕ ದಾಳಿ ಮಾಡಿದ್ದಾರೆ. ಆಪರೇಷನ್ ರೈಸಿಂಗ್ ಲಯನ್ ಹೆಸರಿನಲ್ಲಿ ಘನಘೋರ ವೈಮಾನಿಕ ದಾಳಿ ನಡೆಸಿದೆ.

ಇರಾನ್ ನ ಅಣ್ವಸ್ತ್ರ ಘಟಕಗಳು ಚಿಂದಿ
ಇಸ್ರೇಲ್ ದಾಳಿ ಹಿಂದಿನ ಕಾರಣವೇನು

ನಿಜಕ್ಕೂ ಇರಾನ್ ಮೇಲಿನ ಇಸ್ರೇಲ್ ದಾಳಿಗೆ ಕಾರಣವಾದ್ರು ಏನು. ನಿನ್ನೆ ಒಂದೇ ರಾತ್ರಿ ನಡೆದ ದಾಳಿಯ ಭೀಕರತಯೆನ್ನು ನೋಡಿದ್ರೆ, ಇಸ್ರೇಲ್ ನ ಕಡು ಕೋಪದ ಪರಿ ಜಗತ್ತಿಗೆ ಅರ್ಥವಾಗುತ್ತೆ. ಇಸ್ರೇಲ್ ನ ಹಮಾಸ್ ವಿರುದ್ಧದ ಸಮರ ಇಂದು ನಿನ್ನೆಯದಲ್ಲ. ಈ ಉಗ್ರರಿಗೆ ತೆರೆಮರೆಯಲ್ಲೇ ಇರಾನ್ ಆರ್ಥಿಕ ಮತ್ತು ಶಸ್ತ್ರಾಸ್ತ್ರ ಬಲ ನೀಡ್ತಿದೆ. ಇದರಿಂದಲೇ ಇಸ್ರೇಲ್ ಕೆರಳಿತ್ತು. ಈ ಉರಿಯೋ ಬೆಂಕಿಗೆ ಪೆಟ್ರೋಲ್ ಸುರಿದ್ರು ಎನ್ನುವಂತೆ ಇರಾನ್ ಕಳೆದ ಕೆಲ ತಿಂಗಳಿಂದ ಅಪಾರ ಪ್ರಮಾಣದ ಯುರೇನಿಯಂನನ್ನು ಸಂಗ್ರಹಿಸೋದಕ್ಕೆ ಶುರುಮಾಡಿತ್ತು. ಹಾಗೆ ನೋಡಿದ್ರೆ ಇರಾನ್ ಸಂಗ್ರಹಿಸಿರುವ ಯುರೇನಿಯಂನಲ್ಲಿ 15 ಅಣ್ವಸ್ತ್ರ ಬಾಂಬ್ ಗಳನ್ನು ಸಿದ್ಧ ಪಡಿಸಬಹುದಾಗಿದೆ. ಇದರ ಸುಳಿವು ಸಿಗ್ತಿದ್ದಂತೆ ಇಸ್ರೇಲ್ ಭವಿಷ್ಯದಲ್ಲಿ ಇರಾನ್ ತನ್ನ ಮೇಲೆ ಅಣು ಬಾಂಬ್ ದಾಳಿ ನಡೆಸಬಹುದು ಅನ್ನೋ ಆತಂಕದಲ್ಲೇ ಈ ಪಾಟಿ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ. ಇದರಲ್ಲಿ 78 ಇರಾನಿಗಳು ಸಾವನಪ್ಪಿದ್ರೆ 350ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ನಡುವೆ, ಇರಾನ್ ವಾಯುಪಡೆಯ ಎಲ್ಲ ಕಮಾಂಡರ್ ಗಳು ಸೇರಿದಂತೆ ಕ್ಷಿಪಣಿ ದಾಳಿ ಮುಖ್ಯಸ್ಥನೂ ಹತನಾಗಿದ್ದಾನೆ ಎಂದಿದೆ. ರೆವೆಲ್ಯೂಷನರಿ ಗಾರ್ಡ್ ಮುಖ್ಯಸ್ಥ ಸ್ಥಹಾಜಿಝಾದೇ ಸಾವನಪ್ಪಿದ್ರೆ, ಇರಾನ್ ಸರ್ವೋಚ್ಛ ಧಾರ್ಮಿಕ ನಾಯಕ ಆಯತೊಲ್ಲಾ ಖೊಮೇನಿ ಇನ್ನೂ ಜೀವಂತವಾಗಿದ್ದಾನೆ.

ಜಗತ್ತಿನ ಮುಂದೆ ಮತ್ತೊಮ್ಮೆ ಮೊಸಾದ್ ತಾಕತ್ತು ಅನಾವರಣ
ಇರಾನ್ ನೊಳಗೇ ಸೇನಾ ಬೇಸ್ ರೂಪಿಸಿ ಇಸ್ರೇಲ್ ದಾಳಿ

ಅಚ್ಚರಿಯಾದರೂ ಇದು ಸತ್ಯ, ಮೊನ್ನೆ ಭಾರತ ಹೇಗೆ ಪಾಕಿಸ್ತಾನದೊಳಗೆ ನುಗ್ಗಿ ದಾಳಿ ಮಾಡಿತ್ತೋ ಅದೇ ಮಾದರಿಯಲ್ಲಿ ಇನ್ನೊಂದು ಹೆಜ್ಜೆ ಮುಂದಿಟ್ಟಿರುವ ಇಸ್ರೇಲ್, ಶತ್ರುಗಳ ಕಣ್ತಪ್ಪಿಸಿ ಅದೇ ದೇಶದೊಳಗೇ ತಮ್ಮ ಸೇನಾ ಬೇಸ್ ರೂಪಿಸಿ ದಾಳಿ ಮಾಡಿದೆ. ಹೌದು, ಜಗತ್ತಿನ ಅತ್ಯಂತ ಶಕ್ತ ಗುಪ್ತಚರ ಇಲಾಖೆ ಅಂತಲೇ ಕರೆಸಿಕೊಳ್ಳೋ ಮೊಸಾದ್, ಇರಾನ್ ನೊಳಗೇ ರಹಸ್ಯವಾಗಿ ಕ್ಯಾಂಪ್ ರೂಪಿಸಿ ಅಲ್ಲಿಂದಲೇ ಈ ದಾಳಿಯನ್ನು ಸಂಘಟಿಸಿದೆ. ಅದ್ರಲ್ಲೂ ಪ್ರಮುಖವಾಗಿ ಇರಾನ್ ನ ವಾಯುನೆಲೆ, ಅಣ್ವಸ್ತ್ರ ಸ್ಥಾವರಗಳನ್ನೆಲ್ಲಾ ಸುಟ್ಟು ಬೂದಿ ಮಾಡಿದೆ. ಆದ್ರೆ, ಅಣ್ವಸ್ತ್ರವಿನ್ನೂ ಸಿದ್ಧವಾಗಿಲ್ಲದ ಕಾರಣ, ಯಾವುದೇ ವಿಕಿರಿಣ ಸೋರಿಕೆ ಭೀತಿಯಿಲ್ಲ ಅಂತಲೂ ಇಸ್ರೇಲ್ ಸ್ಪಷ್ಟಪಡಿಸಿದೆ.

ಇಸ್ರೇಲ್ ದಾಳಿಗೆ ಇರಾನ್ ಪ್ರತ್ಯುತ್ತರ
ಟೆಲ್ ಅವೀವ್ ಟಾರ್ಗೆಟ್ ಮಾಡಿ ದಾಳಿ
ಇಸ್ರೇಲ್ ದಾಳಿಗೆ ಇರಾನ್ ಕೂಡಾ ಪ್ರತಿದಾಳಿ ನಡೆಸಿದೆ. ಇಸ್ರೇಲ್ ನ ರಾಜಧಾನಿ ಟೆಲ್ ಅವೀವ್ ಮೇಲೆ ಡ್ರೋನ್ ಹಾಗೂ ಕ್ಷಿಪಣಿ ದಾಳಿಯನ್ನು ಇರಾನ್ ನಡೆಸಿದೆ. ಆದ್ರೆ ಈ ದಾಳಿಯನ್ನು ಪ್ರತಿಬಂಧಕ ಕ್ಷಿಪಣಿ ಪ್ರಯೋಗಿಸಿ ನಿಷ್ಕ್ರಿಯಗೊಳಿಸಲಾಗಿದೆ ಅಂತಾ ಇಸ್ರೇಲ್ ಹೇಳಿಕೊಂಡಿದೆ. ಒಟ್ನಲ್ಲಿ, ಇಸ್ರೇಲ್-ಇರಾನ್ ಸಮರವೀಗ ಕಟ್ಟಕಡೆಯ ಹಂತ ತಲುಪಿದ್ದು ಮುಂದೆ ಮತ್ತಿನ್ಯಾವ ಸ್ವರೂಪ ಪಡೆಯುತ್ತೋ ಅನ್ನೋದು ಈಗಿರುವ ಪ್ರಶ್ನೆ.

Tags: IranIsrael Air StrikeWar
SendShareTweet
Previous Post

ವಿಮಾನದ ಬ್ಲ್ಯಾಕ್ ಬಾಕ್ಸ್ ನಲ್ಲಿ ಅಡಗಿದೆ ಅಪಘಾತದ ಗುಟ್ಟು; ಈ ಬ್ಲ್ಯಾಕ್ ಬಾಕ್ಸ್ ನಲ್ಲಿ ಏನೆಲ್ಲಾ ದಾಖಲಾಗಿರುತ್ತೆ ಗೊತ್ತಾ?

Next Post

ಬಾಂಗ್ಲಾ ಏಕದಿನ ತಂಡಕ್ಕೆ ಮೆಹಿದಿ ಹಸನ್ ಮಿರಾಜ್ ನೂತನ ನಾಯಕ: ಶ್ರೀಲಂಕಾ ಸರಣಿಗೆ ಅಚ್ಚರಿಯ ನೇಮಕ

Related Posts

ಇಸ್ರೇಲ್-ಇರಾನ್ ಸಂಘರ್ಷ: ಯುದ್ಧ ನಡೆದರೆ ಯಾರಿಗೆ ಮೇಲುಗೈ?
ವಿದೇಶ

ಇಸ್ರೇಲ್-ಇರಾನ್ ಸಂಘರ್ಷ: ಯುದ್ಧ ನಡೆದರೆ ಯಾರಿಗೆ ಮೇಲುಗೈ?

ಇರಾನ್-ಇಸ್ರೇಲ್ ಸಂಘರ್ಷ: ಜಗತ್ತಿನ ಮೇಲಾಗಬಹುದಾದ 5 ಪ್ರಮುಖ ಪರಿಣಾಮಗಳೇನು?
ವಿದೇಶ

ಇರಾನ್-ಇಸ್ರೇಲ್ ಸಂಘರ್ಷ: ಜಗತ್ತಿನ ಮೇಲಾಗಬಹುದಾದ 5 ಪ್ರಮುಖ ಪರಿಣಾಮಗಳೇನು?

ಬಾಂಗ್ಲಾ ಏಕದಿನ ತಂಡಕ್ಕೆ ಮೆಹಿದಿ ಹಸನ್ ಮಿರಾಜ್ ನೂತನ ನಾಯಕ: ಶ್ರೀಲಂಕಾ ಸರಣಿಗೆ ಅಚ್ಚರಿಯ ನೇಮಕ
ವಿದೇಶ

ಬಾಂಗ್ಲಾ ಏಕದಿನ ತಂಡಕ್ಕೆ ಮೆಹಿದಿ ಹಸನ್ ಮಿರಾಜ್ ನೂತನ ನಾಯಕ: ಶ್ರೀಲಂಕಾ ಸರಣಿಗೆ ಅಚ್ಚರಿಯ ನೇಮಕ

ಇರಾನ್ ಮೇಲೆ ಇಸ್ರೇಲ್ ದಾಳಿ; 78 ಜನ ಬಲಿ
ವಿದೇಶ

ಇರಾನ್ ಮೇಲೆ ಇಸ್ರೇಲ್ ದಾಳಿ; 78 ಜನ ಬಲಿ

ರವೀಂದ್ರನಾಥ್ ಠಾಗೂರ್ ಪೂರ್ವಜರ ಮನೆ ಮೇಲೆ ದಾಳಿ
ವಿದೇಶ

ರವೀಂದ್ರನಾಥ್ ಠಾಗೂರ್ ಪೂರ್ವಜರ ಮನೆ ಮೇಲೆ ದಾಳಿ

ಇರಾನ್ ಪರಮಾಣು ಸ್ಥಾವರಗಳ ಮೇಲೆ ಇಸ್ರೇಲ್ ದಾಳಿ ಸಂಭವ: ಅಮೆರಿಕ ಹೈಅಲರ್ಟ್
ವಿದೇಶ

ಇರಾನ್ ಪರಮಾಣು ಸ್ಥಾವರಗಳ ಮೇಲೆ ಇಸ್ರೇಲ್ ದಾಳಿ ಸಂಭವ: ಅಮೆರಿಕ ಹೈಅಲರ್ಟ್

Next Post
ಬಾಂಗ್ಲಾ ಏಕದಿನ ತಂಡಕ್ಕೆ ಮೆಹಿದಿ ಹಸನ್ ಮಿರಾಜ್ ನೂತನ ನಾಯಕ: ಶ್ರೀಲಂಕಾ ಸರಣಿಗೆ ಅಚ್ಚರಿಯ ನೇಮಕ

ಬಾಂಗ್ಲಾ ಏಕದಿನ ತಂಡಕ್ಕೆ ಮೆಹಿದಿ ಹಸನ್ ಮಿರಾಜ್ ನೂತನ ನಾಯಕ: ಶ್ರೀಲಂಕಾ ಸರಣಿಗೆ ಅಚ್ಚರಿಯ ನೇಮಕ

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪರಂ ಅಭಿಪ್ರಾಯಕ್ಕೆ ಶ್ರೀನಿವಾಸ್‌ ವಿರೋಧ

ಪರಂ ಅಭಿಪ್ರಾಯಕ್ಕೆ ಶ್ರೀನಿವಾಸ್‌ ವಿರೋಧ

ಮುಗಿಯದ ಅಧ್ಯಕ್ಷ ಸ್ಥಾನದ ಗೊಂದಲ

ಮುಗಿಯದ ಅಧ್ಯಕ್ಷ ಸ್ಥಾನದ ಗೊಂದಲ

ಊಟಕ್ಕಾಗಿ ಜನ ರಂಪಾಟ..

ಊಟಕ್ಕಾಗಿ ಜನ ರಂಪಾಟ..

ಧಾರಾಕಾರ ಮಳೆ.. ಕುಸಿದ ಚಂದ್ರದ್ರೋಣ ಗುಡ್ಡ..!

ಧಾರಾಕಾರ ಮಳೆ.. ಕುಸಿದ ಚಂದ್ರದ್ರೋಣ ಗುಡ್ಡ..!

Recent News

ಪರಂ ಅಭಿಪ್ರಾಯಕ್ಕೆ ಶ್ರೀನಿವಾಸ್‌ ವಿರೋಧ

ಪರಂ ಅಭಿಪ್ರಾಯಕ್ಕೆ ಶ್ರೀನಿವಾಸ್‌ ವಿರೋಧ

ಮುಗಿಯದ ಅಧ್ಯಕ್ಷ ಸ್ಥಾನದ ಗೊಂದಲ

ಮುಗಿಯದ ಅಧ್ಯಕ್ಷ ಸ್ಥಾನದ ಗೊಂದಲ

ಊಟಕ್ಕಾಗಿ ಜನ ರಂಪಾಟ..

ಊಟಕ್ಕಾಗಿ ಜನ ರಂಪಾಟ..

ಧಾರಾಕಾರ ಮಳೆ.. ಕುಸಿದ ಚಂದ್ರದ್ರೋಣ ಗುಡ್ಡ..!

ಧಾರಾಕಾರ ಮಳೆ.. ಕುಸಿದ ಚಂದ್ರದ್ರೋಣ ಗುಡ್ಡ..!

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

youtube

Browse by Category

  • News & Politics
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಪರಂ ಅಭಿಪ್ರಾಯಕ್ಕೆ ಶ್ರೀನಿವಾಸ್‌ ವಿರೋಧ

ಪರಂ ಅಭಿಪ್ರಾಯಕ್ಕೆ ಶ್ರೀನಿವಾಸ್‌ ವಿರೋಧ

ಮುಗಿಯದ ಅಧ್ಯಕ್ಷ ಸ್ಥಾನದ ಗೊಂದಲ

ಮುಗಿಯದ ಅಧ್ಯಕ್ಷ ಸ್ಥಾನದ ಗೊಂದಲ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat