ಭಾರತ ಹಾಗೂ ಪಾಕಿಸ್ಥಾನದ ನಡುವಿನ ಯುದ್ಧದಲ್ಲಿ ಅನುಮಾನವೇ ಬೇಡ, ಗೆಲುವು ಸಾಧಿಸಿರುವುದು ಭಾರತವೇ. ಅಂತರಾಷ್ಟ್ರೀಯ ಮಿಲಿಟರಿ ತಜ್ಞ ಟಾಮ್ ಕೂಪರ್ ಭಾರತ- ಪಾಕಿಸ್ಥಾನ ನಡುವಿನ ಯುದ್ಧದ ವಿಚಾರದಲ್ಲಿ ವರದಿಯೊಂದನ್ನು ಸಿದ್ಧಪಡಿಸಿದ್ದು, ಆ ವರದಿಯಲ್ಲಿ ಭಾರತ ಪಾಕಿಸ್ಥಾನ ಮಾಡಿದ ದಾಳಿ ಪರಿಣಾಮಕಾರಿಯಾಗಿತ್ತು. ಭಾರತ ಪಾಕಿಸ್ಥಾನದ ನಡುವೆ ನಡೆದ ಸಂಘರ್ಷದಲ್ಲಿ ಭಾರತವೇ ಮೇಲುಗೈ ಸಾಧಿಸಿದ್ದು, ಸೋತು ಸುಣ್ಣವಾದ ಪಾಕಿಸ್ತಾನ ಕದನ ವಿರಾಮಕ್ಕೆ ಮುಂದಾಯಿತು ಎಂದು ಹೇಳಿದ್ದಾರೆ.