ಬೆಂಗಳೂರು: ಪಾಪಿ ಪಾಕ್ ವಿರುದ್ಧ ಅಪರೇಷನ್ ಸಿಂಧೂರ ಕಾರ್ಯಚರಣೆ ನಡೆಯುತ್ತಿದ್ದು, ಮತ್ತೊಂದು ಕಡೆ ಆ ಹೆಸರಿನ ಟೈಟಲ್ ಗೆ ಭಾರೀ ಬೇಡಿಕೆ ಬರುತ್ತಿದೆ.
ಆಪರೇಷನ್ ಸಿಂಧೂರ ಟೈಟಲ್ ಗೆ ಭಾರೀ ಬೇಡಿಕೆ ಬರುತ್ತಿದೆ. ಈಗ ಆಪರೇಷನ್ ಸಿಂಧೂರ್ ಹಾಲಿವುಡ್, ಬಾಲಿವುಡ್, ಸ್ಯಾಂಡಲ್ ವುಡ್ ನಲ್ಲಿ ಭಾರೀ ಬೇಡಿಕೆಯ ಟೈಟಲ್ ಆಗಿದೆ. ರಾಜ್ಯ ಸೇರಿದಂತೆ ರಾಷ್ಟ್ರಾದ್ಯಂತ ಹಲವು ನಿರ್ಮಾಪಕರು ಈ ಹೆಸರಿಗಾಗಿ ಹಲವು ನಿರ್ಮಾಪಕರು, ಫಿಲ್ಮ್ ಚೇಂಬರ್ ಗೆ ಅರ್ಜಿ ಸಲ್ಲಿಸಿದ್ದಾರೆ. ಅಪರೇಷನ್ ಸಿಂಧೂರ ಟೈಟಲ್ ರಿಜಿಸ್ಟರ್ ಗೆ ಹತ್ತಾರೂ ನಿರ್ಮಾಪಕರು ಅರ್ಜಿ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಸಾ.ರಾ. ಗೋವಿಂದ ಅರ್ಜಿ ಸಲ್ಲಿಸಿದ್ದಾರೆ.