ಬೆಂಗಳೂರು ನಗರದಲ್ಲಿ ಶುಕ್ರವಾರ ಭಾರೀ ಮಳೆಯಾಗಿದ್ದು, ಅಲ್ಲಲ್ಲಿ ಮರಗಳು ಉರುಳಿ ಬಿದ್ದಿವೆ. ನಿನ್ನೆ ಸಂಜೆ 5 ರಿಂದ 8 ಗಂಟೆವರೆಗೆ ಸುರಿದ ಗಾಳಿ, ಮಳೆಗೆ 19 ಮರ, 33 ಕೊಂಬೆಗಳು ಧರೆಗೆ ಉರುಳಿವೆ.
ಈ ಪೈಕಿ 6 ಮರ ಮತ್ತು 13 ಕೊಂಬೆಗಳನ್ನು ಪಾಲಿಕೆ ತೆರಳುವುಗೊಳಿಸಿದೆ. ಇನ್ನೂ 13 ಮರ 20 ಕೊಂಬೆ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ವಲಯವಾರು ವಿವರ
ವಲಯ ಮರಗಳು ಕೊಂಬೆಗಳು
ದಾಸರಹಳ್ಳಿ 4 3
ಯಲಹಂಕ 4 8
ಸೌತ್ 4 6
ವೆಸ್ಟ್ 5 9
ಬೊಮ್ಮನಹಳ್ಳಿ 0 2
ಆರ್ ಆರ್ ನಗರ 2 5
ಒಟ್ಟು 19 33
ಮೇ 1 ಸಂಜೆ 9 ರಿಂದ ಮೇ 2 ರಾತ್ರಿ 8 ಗಂಟೆಯವರೆಗೆ ಒಟ್ಟಾರೆ 68 ಮರ, 93 ಕೊಂಬೆಗಳು ಧರೆಗೆ ಉರುಳಿವೆ. ಇಲ್ಲಿಯವರೆಗೆ 55 ಮರ ಮತ್ತು 73 ಕೊಂಬೆಗಳನ್ನು ತೆರವುಗೊಳಿಸಲಾಗಿದೆ.
13 ಮರ 20 ಕೊಂಬೆ ತೆರವು ಕಾರ್ಯಾಚರಣೆ ನಡೆಯುತ್ತಿದೆ
ವಲಯವಾರು ವಿತೆರವುಗೊಳಿಸಿದ ಮರಗಳ ವಿವರ
ವಲಯ ಮರಗಳು ಕೊಂಬೆಗಳು
ದಾಸರಹಳ್ಳಿ 4 6
ಯಲಹಂಕ 5 15
ಸೌತ್ 21 25
ವೆಸ್ಟ್ 15 20
ಬೊಮ್ಮನಹಳ್ಳಿ 5 10
ಆರ್ ಆರ್ ನಗರ 14 14
ಈಸ್ಟ್ 3 1
ಮಹಾದೇವಪುರ 1 6
ಒಟ್ಟು 68 93