ಬೆಂಗಳೂರು: ಜಗತ್ತಿನಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆ ಅಲ್ಲೋಲ ಕಲ್ಲೋಲವಾಗಿದೆ. ಡೊನಾಲ್ಡ್ ಟ್ರಂಪ್ (Donald Trump) ಸುಂಕದ ಪ್ರಭಾವ, ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲವಾಗಿದೆ. ಈಗ ಇದು ಚಿನ್ನದ ಪ್ರಿಯರಿಗೆ ಲಾಭ ನೀಡುತ್ತಿದೆ.
ಟ್ರಂಪ್ ನಿರ್ಧಾರದಿಂದಾಗಿ ಚಿನ್ನದ ದರ (Gold Rate) ಇಳಿಕೆಯಾಗಿದೆ. ಇದು ಚಿನ್ನದ ಪ್ರಿಯರಿಗೆ ಸಹಜವಾಗಿ ಸಂತಸ ನೀಡಿದೆ.
ಎಷ್ಟು ದರ ಇಳಿಕೆ?
ಕಳೆದ 3 ದಿನಗಳಿಂದಲೂ ಇಳಿಕೆಯಾಗುತ್ತಿದೆ ಚಿನ್ನ
22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 8,285 ರೂ. ದರ
24 ಕ್ಯಾರೆಟ್ ಚಿನ್ನದ ದರ 9,038 ರೂ.
22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 250 ರೂ. ಆದರೆ, ತಜ್ಞರು ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನೂ ಇಳಿಕೆ ಕಾಣಬಹುದು ಎಂದು ಅಂದಾಜಿಸಿದ್ದಾರೆ.