ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ದೇಶ

ತಿರುಪತಿ ಲಡ್ಡು ಪ್ರಸಾದ ಕಲಬೆರಕೆ ಪ್ರಕರಣ: ಟಿಟಿಡಿ ಮಾಜಿ ಅಧ್ಯಕ್ಷರು, ಅಧಿಕಾರಿಗಳಿಗೆ ಎಸ್ಐಟಿ ನೋಟೀಸ್

ತಿರುಪತಿ: ತಿರುಮಲ ತಿರುಪತಿ ದೇವಸ್ಥಾನದ(TTD) ಲಡ್ಡು ಪ್ರಸಾದದಲ್ಲಿ ಬಳಸಲಾದ ತುಪ್ಪದ ಕಲಬೆರಕೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಈಗ ವೈಎಸ್ಆರ್ ಕಾಂಗ್ರೆಸ್ ಪಕ್ಷದ(YSRCP)...

Read moreDetails

ಕೇಂದ್ರ ಸಚಿವ ಅಮಿತ್ ಶಾ ಪ್ರವಾಸ ರದ್ದು

ಬೆಂಗಳೂರು: ಕೇಂದ್ರ ಸಚಿವ ಅಮಿತ್ ಶಾ ಇಂದು ರಾಜ್ಯಕ್ಕೆ ಬರುತ್ತಾರೆಂಬ ನಿರೀಕ್ಷೆ ಇತ್ತು. ಆದರೆ, ದಿಢೀರ್ ಪ್ರವಾಸ ರದ್ದು ಮಾಡಿದ್ದಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ...

Read moreDetails

ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ಶಿಮ್ಲಾ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ವೈದ್ಯರು ನಿಗಾ ವಹಿಸಿದ್ದಾರೆಂದು ಹಿಮಾಚಲ ಪ್ರದೇಶ ಸರ್ಕಾರದ ಮೂಲಗಳು...

Read moreDetails

ಕಾರಿನ ಮೇಲೆಯೇ ಕಾಪ್ಟರ್ ಲ್ಯಾಂಡ್‌!

ಉತ್ತರಾಖಂಡದ ರುದ್ರ ಪ್ರಯಾಗ್‌ ನಲ್ಲಿ ನಿಯಂತ್ರಣ ತ್ಪಪಿದ ಹೆಲಿಕಾಪ್ಟರ್‌ ವೊಂದು ತುರ್ತಾಗಿ ಲ್ಯಾಂಡ್‌ ಆಗಿದೆ. ರೋಡ್‌ ನಲ್ಲಿ ಹೋಗುತ್ತಿದ್ದ ಕಾರಿನ ಮೇಲೆಯೇ ಕಾಪ್ಟರ್‌ ಇಳಿದಿದ್ದು, ಹಿಂಬದಿಯ ಭಾಗ...

Read moreDetails

ಕಾಲ್ತುಳಿತ ಪ್ರಕರಣ; ಕೆಎಸ್ ಸಿಎ ಕಾರ್ಯದರ್ಶಿ ರಾಜೀನಾಮೆ

ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ಸಿಐಡಿ ತನಿಖೆ ನಡೆಸುತ್ತಿರುವ ಬೆನ್ನಲ್ಲೇ ಕೆಎಸ್ ಸಿಎ ಕಾರ್ಯದರ್ಶಿ ಎ.ಶಂಕರ್ ಹಾಗೂ ಖಜಾಂಚಿ ಇ.ಎಸ್. ಜಯರಾಮ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ....

Read moreDetails

ರಾಜ್ಯಕ್ಕೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಶಾ

ಬೆಂಗಳೂರು: ಇಂದು ಹಾಗೂ ನಾಳೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮೊಮ್ಮಗನ ವಿವಾಹವಿರುವ ಹಿನ್ನೆಲೆಯಲ್ಲಿ ನಾಳೆ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ....

Read moreDetails

ಇಂಗ್ಲೆಂಡ್ ಗೆ ಹೋಗುವ ಮುನ್ನ ಪಾರ್ಲಿಮೆಂಟ್ ನಲ್ಲಿ ಟೀ ಕುಡಿದಿದ್ದೆ; ವಿತ್ತ ಸಚಿವ ಜೇಟ್ಲಿಗೆ ಹೇಳಿಯೇ ವಿಮಾನ ನಿಲ್ದಾಣಕ್ಕೆ ಹೋಗಿದ್ದೆ

ಬ್ಯಾಂಕ್ ಗಳಿಗೆ ವಂಚಿಸಿದ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ್ ಮಲ್ಯ ಮತ್ತೊಂದು ಸ್ಫೋಟಕ ಸತ್ಯ ಬಾಯ್ಬಿಟ್ಟಿದ್ದಾರೆ. ಬಂಧನ ಭೀತಿಯಿಂದಲೇ ದೇಶದಿಂದ ಪರಾರಿಯಾದರು ಎಂಬ ಮಾತುಗಳಿಗೆ ಮಾತುಗಳಿಗೆ ಪ್ರತಿಕ್ರಿಯಿಸಿರುವ...

Read moreDetails

ಸಿಂಧೂರ ಪಾಕಿಸ್ತಾನವನ್ನು ಸದಾ ಕಾಡಲಿದೆ; ಪ್ರಧಾನಿ

ಶ್ರೀನಗರ: ಭಾರತದ ಸಿಂಧೂರ ಪಾಕಿಸ್ತಾನವನ್ನು ಸದಾ ಕಾಡುತ್ತಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಉದ್ಧೇಶಿಸಿ ಮಾತನಾಡಿದ ಅವರು,...

Read moreDetails

ಭಾರತದ 5 ರೂ. ಪಾರ್ಲೆ-ಜಿ ಬಿಸ್ಕಿಟ್ ಗಾಜಾದಲ್ಲಿ 2,400 ರೂ.ಗೆ ಮಾರಾಟ!

ಗಾಜಾ: ಭಾರತದ ಜನಪ್ರಿಯ ಬಿಸ್ಕಿಟ್ ಬ್ರಾಂಡ್ ಆಗಿರುವ ಪಾರ್ಲೆ-ಜಿ, ಯುದ್ಧಗ್ರಸ್ತ ಗಾಜಾಪಟ್ಟಿಯಲ್ಲಿ ದಾಖಲೆಯ ಬೆಲೆಗೆ ಮಾರಾಟವಾಗುತ್ತಿದೆ ಎಂದರೆ ನೀವು ನಂಬುತ್ತೀರಾ?ನಂಬಲೇಬೇಕು. ಯುದ್ಧಪೀಡಿತ ಗಾಜಾದ ಪರಿಸ್ಥಿತಿಗೆ ಎಲ್ಲಿಗೆ ತಲುಪಿದೆಯೆಂದರೆ...

Read moreDetails

ಪ್ರಧಾನಿ ಮೋದಿಯಿಂದ ಐತಿಹಾಸಿಕ ಚೇನಾಬ್ ರೈಲು ಸೇತುವೆ ಲೋಕಾರ್ಪಣೆ, ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ

ಶ್ರೀನಗರ: ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಚೇನಾಬ್ ಬ್ರಿಡ್ಜ್ ಅನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲೋಕಾರ್ಪಣೆಗೊಳಿಸಿದರು. ಉಧಾಂಪುರ-...

Read moreDetails
Page 2 of 252 1 2 3 252
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist