ಬೆಂಗಳೂರು: ದೇಶದ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವ ಕಳಪೆ ಗುಣಮಟ್ಟದ 15 ಔಷಧ ಹಾಗೂ ಕಾಂತಿ ವರ್ಧಕ ಉತ್ಪನ್ನಗಳನ್ನು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ನಿಷೇಧಿಸಿದೆ. ಈ ಕಾಂತಿವರ್ಧಕಗಳನ್ನು ಬಳಸಬಾರದು ಎಂದು ಸೂಚಿಸಿದೆ.
ಅಸುರಕ್ಷಿತ ಔಷಧ ಅಥವಾ ಕಾಂತಿವರ್ಧಕಗಳನ್ನು ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ದಾಸ್ತಾನು ಮಾಡುವುದಾಗಲಿ, ಮಾರಾಟ ಮಾಡುವುದಾಗಲಿ ಅಥವಾ ಉಪಯೋಗಿಸುವುದಾಗಲಿ ಮಾಡಬಾರದು ಎಂದು ಇಲಾಖೆ ಸೂಚಿಸಿದೆ.
ಯಾವ ಔಷಧಗಳು ನಿಷೇಧ?
ಓಂ ಶಾಂತಿ ಗೋಲ್ಡ್ ಕ್ಲಾಸ್ ಕುಂಕುಮ್
ಕಂಪೌಂಡ್ ಸೋಡಿಯಂ ಲ್ಯಾಕ್ಟೆಟ್ ಇನ್‌ಜೆಕ್ಷನ್ ಐ.ಪಿ.
ಕಾಂಪೌಂಡ್ ಸೋಡಿಯಂ ಲ್ಯಾಕ್ಟೇಟ್ ಇನ್‌ಜೆಕ್ಷನ್ ಐ.ಪಿ
ಪೋಮೋಲ್-650
ಮಿಟೊ ಕ್ಯೂ7 ಸಿರಪ್
ಸ್ಟೈರೆಲ್ ಡಿಲ್ಯೂಯಂಟ್ ಫಾರ್ ರಿಕನ್ಸಿಟ್ಯೂಷನ್ ಆಫ್ ಎನ್‌ಡಿ
ಐಬಿ
ಐಬಿಡಿ ಆ್ಯಂಡ್ ಕಾಂಬಿನೇಷನ್ ವ್ಯಾಕ್ಸಿನ್ಸ್ ಫಾರ್ ಪೌಲ್ಟಿ ಮಲ್ಟಿ ಡೋಸ್ ವಿಲಾ 200 ಎಂಎಲ್
ಸ್ಪಾನ್‌ಪ್ಲಾಕ್ಸ್ – ಓಡ್ ಟ್ಯಾಬ್ಲೆಟ್ಸ್
ಪ್ಯಾಂಟೋಕೋಟ್ – ಡಿಎಆರ್
ಸೋಡಿಯಂ ಕ್ಲೋರೈಡ್ ಇಂಜೆಕ್ಷನ್ ಐಪಿ ಶೇ. 0.9 ಡಬ್ಲ್ಯು/ವಿ (ಎನ್‌ಎಸ್)
ಅಲ್ಫಾ ಲಿಪೋಯಿಕ್ ಆಸಿಡ್, ಫೋಲಿಕ್ ಆಸಿಡ್
ಮಿಥೈಲ್‌ಕೋಬಾಲಮಿನ್ ವಿಟಮಿನ್ ಬಿ6 ಮತ್ತು ವಿಟಮಿನ್ ಡಿ3 ಟ್ಯಾಬ್ಲೆಟ್ಸ್
ಪಿರಾಸಿಡ್ -ಓ ಸಸ್ಪೆನ್ಷನ್ ಗ್ಲಿಮಿಜ್-2,
ಐರನ್ ಸುಕ್ರೋಸ್ ಇಂಜೆಕ್ಷನ್ ಯುಎಸ್‌ಪಿ 100 ಎಂಜಿ
ಕಂಪೌಂಡ್ ಸೋಡಿಯಂ ಲ್ಯಾಕ್ಟೆಟ್ ಇಂಜೆಕ್ಷನ್ ಐಪಿ