ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿದೇಶ

ಇರಾನ್ ಕೆಣಕಿ ಆಪತ್ತಿಗೆ ಆಹ್ವಾನ ನೀಡ್ತಾ ಅಮೆರಿಕ?: ವಿಶ್ವದ ಹಿರಿಯಣ್ಣನಿಗೆ ಕಾದಿದೆಯಾ ಮಹಾ ಪ್ರಮಾದ?

June 23, 2025
Share on WhatsappShare on FacebookShare on Twitter

ಭಯೋತ್ಪಾದನೆ ಎನ್ನುವುದು ಅಮೆರಿಕದ ಪಾಪದ ಕೂಸು ಎಂಬ ಮಾತಿದೆ. ತಾನೇ ಸಾಕಿದ ಗಿಣಿ ತನ್ನನ್ನೇ ಹದ್ದಾಗಿ ಕುಕ್ಕಿದ ಕತೆ ಅಮೆರಿಕ ವಿಚಾರದಲ್ಲೂ ಸತ್ಯವಾಗಿದ್ದೂ ಇದೆ. ತಾನೇ ಸಾಕಿ ಸುಲುಹಿದ್ದ ಬಿನ್ ಲಾಡನ್ ಕಡೆಗೆ ಅಮೆರಿಕದ ಪಾಲಿಗೆ ಪರಮ ಶತ್ರುವಾಗಿ ಕಾಡಿದ್ದು ಸುಳ್ಳಲ್ಲ. ಅದೇ ರೀತಿ ಈಗ ತನ್ನ ಪ್ರತಿಷ್ಠೆ, ಅಹಂಕಾರಕ್ಕೆ ಅಮೆರಿಕ ಮತ್ತೊಮ್ಮೆ ಬೆಲೆ ತೆರುವ ಕಾಲ ಬರುತ್ತಾ ಎನ್ನುವ ಪ್ರಶ್ನೆ ಮೂಡುತ್ತಿದೆ. ಹೌದು, ಇಸ್ರೇಲ್ ಸಾರಿದ್ದ ಸಮರದಲ್ಲಿ ಅಮೆರಿಕ ಈಗ ಮೂಗುತೂರಿಸಿದೆ. ಇದರ ಪರಿಣಾವನ್ನು ಅನುಭವಿಸಬೇಕಾದ ಕಾಲ ಹತ್ತಿರವಿದೆಯಾ ಎಂಬ ಅನುಮಾನ ಆವರಿಸಿದೆ.

ಇರಾನ್ ನ ಬೇನಾಮಿಗಳಿಂದ ಕಾದಿದೆಯಾ ಗಂಡಾಂತರ?

ಅಮೆರಿಕದ 10 ಸಾವಿರ ನೆಲೆಗಳ ಮೇಲೆ ತೂಗುಗತ್ತಿ
ಇಸ್ರೇಲ್ ಹೆಗಲ ಮೇಲೆ ಬಂದೂಕಿಟ್ಟು ಹೋರಾಟಕ್ಕಿಳಿದಿರುವ ಅಮೆರಿಕಗೆ ಇದಕ್ಕೆ ತಕ್ಕ ಶಾಸ್ತಿ ಕಾದಿದೆಯಾ ಎಂಬ ಗುಮಾನಿ ಇದೆ. ಇವತ್ತು ಇರಾನ್ ಮೇಲೆ ಬಿ-2 ಯುದ್ಧ ವಿಮಾನಗಳಿಂದ ದಾಳಿ ನಡೆಸಿರುವ ಅಮೆರಿಕ ಇದಕ್ಕೆ ತಕ್ಕ ಬೆಲೆ ತೆರಬೇಕಾಗಬಹುದು.

ಈಗಾಗಲೇ ಇರಾನ್ ಸರ್ವೋಚ್ಛ ನಾಯಕ ಖಮೇನಿ ಕೂಡಾ ಅಮೆರಿಕಗೆ ಅಂತಿಮ ಸಂದೇಶ ರವಾನಿಸಿದ್ದಾರೆ. ಇದನ್ನೂ ಲೆಕ್ಕಿಸದೆ ಸಿಡಿದೆದ್ದಿರುವ ಅಮೆರಿಕಗೆ ಮುಂದೆ ದೊಡ್ಡ ಅನಾಹುತ ಕಾದಿರುವ ಸುಳಿವು ಸಿಗುತ್ತಿದೆ. ಕುವೈತ್, ಕತಾರ್, ದುಬೈ ಸೇರಿದಂತೆ ಮಧ್ಯಪ್ರಾಚ್ಯದ ಹಲವು ದೇಶಗಳಲ್ಲಿ ಅಮೆರಿಕದ 10 ಸಾವಿರ ಸೇನಾ ನೆಲೆಗಳಿವೆ. ಈ ನೆಲೆಗಳನ್ನು ಇರಾನ್ ಟಾರ್ಗೆಟ್ ಮಾಡುವ ಸಾಧ್ಯತೆಗಳಿವೆ.

ಹಮಾಸ್, ಹಿಜ್ಬೊಲ್ಲಾ, ಹೌತಿಗಳಿಂದ ಪ್ರತಿದಾಳಿ
ಅಮೆರಿಕಗೆ ನುಗ್ಗಿ ಹೊಡೀತಾರಾ ಎದುರಾಳಿಗಳು

2001ರಲ್ಲಿ ಒಸಾಮಾ ಬಿನ್ ಲಾಡೆನ್ ನಡೆಸಿದ ಪ್ರಳಯಾತಂಕ ದಾಳಿ ಇನ್ನೂ ಅಮೆರಿಕನ್ನರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಈಗ ಇರಾನ್ ಕೆಣಕಿರುವ ಅಮೆರಿಕಗೆ ಭವಿಷ್ಯದಲ್ಲಿ ಇಂಥದ್ದೇ ದಾಳಿಯ ಆತಂಕ ಆವರಿಸಿದೆ. ಇನ್ನು ಇರಾನ್ ಪ್ರತೀಕಾರದ ವಿಷಕಾರುತ್ತಿದೆ. ಹೀಗಾಗಿಯೇ, ತನ್ನ ಬೇನಾಮಿಗಳಾಗಿ ಹಮಾಸ್, ಹಿಜ್ಬೊಲಾ, ಹೌತಿಗಳಿಗೆ ಹಾಲೆರೆದು ಬೆಳೆಸಿದೆ ಇರಾನ್.

ಅಗತ್ಯ ಹಣಕಾಸು, ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಾ ಬಂದಿರುವ ಇರಾನ್, ಅನಿವಾರ್ಯತೆ ಬಂದ್ರೆ, ಇವರನ್ನೇ ಅಸ್ತ್ರವಾಗಿಸುವ ಲೆಕ್ಕದಲ್ಲಿದೆ. ಹಮಾಸ್, ಹಿಜ್ಬುಲ್ಲಾ ಅಷ್ಟು ಪ್ರಬಲವಾಗಿಲ್ಲದಿದ್ದರೂ ಹೌತಿಗಳು ಎಂತಹ ಸನ್ನಿವೇಶವನ್ನೂ ಗೆದ್ದು ಬರುವ ಛಾತಿಯವರಾಗಿದ್ದಾರೆ. ಅದರಲ್ಲೂ ಕೆಂಪು ಸಮುದ್ರದಲ್ಲಿ ಅಮೆರಿಕದ ವಹಿವಾಟಿಗೆ ಈ ಹೌತಿಗಳು ದೊಡ್ಡ ಅಡ್ಡಗಾಲಾಗುವ ಸಾಧ್ಯತೆಗಳಿವೆ. ಹೀಗಾಗಿ, ಅಮೆರಿಕದ ಒಂದು ದೊಡ್ಡ ನಿರ್ಧಾರ, ಆ ದೇಶದ ಪ್ರಜೆಗಳ ಪಾಲಿಗೆ ಮೃತ್ಯುಗಂಟೆಯಾಗಿ ಬದಲಾಗುತ್ತಾ ಅನ್ನೋ ಆತಂಕ ಸೃಷ್ಟಿಸಿದೆ.

Tags: Americadisastereldest brotherIranTerrorism
SendShareTweet
Previous Post

ಇರಾನ್ ಸುಂದರಿಯ ತಲಾಶ್ ನಡೆಸುತ್ತಿರುವ ಇರಾನ್? ಆ ಸುಂದರಿ ಯಾರು?

Next Post

ವಿಚಾರಣೆಗೂ ಮುನ್ನ ಗಂಭೀರ ಆರೋಪ ಮಾಡಿದ ಡಿ.ಕೆ. ಸುರೇಶ್

Related Posts

ಅಮೆರಿಕ ದಾಳಿಗೂ ಮುನ್ನವೇ 400 ಕೆ.ಜಿ. ಶುದ್ಧ ಯುರೇನಿಯಂ ಸ್ಥಳಾಂತರ ಮಾಡಿತ್ತೇ ಇರಾನ್?
ವಿದೇಶ

ಅಮೆರಿಕ ದಾಳಿಗೂ ಮುನ್ನವೇ 400 ಕೆ.ಜಿ. ಶುದ್ಧ ಯುರೇನಿಯಂ ಸ್ಥಳಾಂತರ ಮಾಡಿತ್ತೇ ಇರಾನ್?

ಮಧ್ಯಪ್ರಾಚ್ಯ ಸಂಘರ್ಷ ತೀವ್ರ: ತೈಲ ಬೆಲೆ ಏರಿಕೆ, ಏಷ್ಯಾ ಮಾರುಕಟ್ಟೆಗಳು ಪತನ
ವಿದೇಶ

ಮಧ್ಯಪ್ರಾಚ್ಯ ಸಂಘರ್ಷ ತೀವ್ರ: ತೈಲ ಬೆಲೆ ಏರಿಕೆ, ಏಷ್ಯಾ ಮಾರುಕಟ್ಟೆಗಳು ಪತನ

ಇರಾನ್‌ನ 6 ವಿಮಾನ ನಿಲ್ದಾಣಗಳ ಮೇಲೆ ದಾಳಿ ಇಸ್ರೇಲ್ ದಾಳಿ: 15 ವಿಮಾನ ಉಡೀಸ್
ವಿದೇಶ

ಇರಾನ್‌ನ 6 ವಿಮಾನ ನಿಲ್ದಾಣಗಳ ಮೇಲೆ ದಾಳಿ ಇಸ್ರೇಲ್ ದಾಳಿ: 15 ವಿಮಾನ ಉಡೀಸ್

ಇರಾನ್ ಸುಂದರಿಯ ತಲಾಶ್ ನಡೆಸುತ್ತಿರುವ ಇರಾನ್? ಆ ಸುಂದರಿ ಯಾರು?
ವಿದೇಶ

ಇರಾನ್ ಸುಂದರಿಯ ತಲಾಶ್ ನಡೆಸುತ್ತಿರುವ ಇರಾನ್? ಆ ಸುಂದರಿ ಯಾರು?

ಇರಾನ್ ಸರ್ವನಾಶಕ್ಕೆ ಮುನ್ನುಡಿ ಬರೆದ ಅಮೆರಿಕ: ಯುದ್ಧರಂಗಕ್ಕೆ ಜಗತ್ತಿನ ಅತ್ಯಂತ ದುಬಾರಿ ಫೈಟರ್ ಜೆಟ್
ವಿದೇಶ

ಇರಾನ್ ಸರ್ವನಾಶಕ್ಕೆ ಮುನ್ನುಡಿ ಬರೆದ ಅಮೆರಿಕ: ಯುದ್ಧರಂಗಕ್ಕೆ ಜಗತ್ತಿನ ಅತ್ಯಂತ ದುಬಾರಿ ಫೈಟರ್ ಜೆಟ್

ಮೂರನೇ ವಿಶ್ವ ಯುದ್ಧ ಆರಂಭವಾಗಿಬಿಡ್ತಾ? ಅಮೆರಿಕ ರಂಗಪ್ರವೇಶದ ಹಿಂದಿನ ಅಸಲಿ ಕಹಾನಿ ಏನು?
ವಿದೇಶ

ಮೂರನೇ ವಿಶ್ವ ಯುದ್ಧ ಆರಂಭವಾಗಿಬಿಡ್ತಾ? ಅಮೆರಿಕ ರಂಗಪ್ರವೇಶದ ಹಿಂದಿನ ಅಸಲಿ ಕಹಾನಿ ಏನು?

Next Post
ವಿಚಾರಣೆಗೂ ಮುನ್ನ ಗಂಭೀರ ಆರೋಪ ಮಾಡಿದ ಡಿ.ಕೆ. ಸುರೇಶ್

ವಿಚಾರಣೆಗೂ ಮುನ್ನ ಗಂಭೀರ ಆರೋಪ ಮಾಡಿದ ಡಿ.ಕೆ. ಸುರೇಶ್

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಹೊಸ ಕಥೆಯೊಂದಿಗೆ ʼಪುಷ್ಪಕ ವಿಮಾನʼ ಸಾರಥಿ

ಹೊಸ ಕಥೆಯೊಂದಿಗೆ ʼಪುಷ್ಪಕ ವಿಮಾನʼ ಸಾರಥಿ

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ನಗರದ 8 ವಲಯಗಳಲ್ಲಿ ಮನೆ-ಮನೆಗೆ ಸ್ಟಿಕ್ಕರ್

ನಗರದ 8 ವಲಯಗಳಲ್ಲಿ ಮನೆ-ಮನೆಗೆ ಸ್ಟಿಕ್ಕರ್

10 ದಿನಗಳ ಅಂತರದಲ್ಲಿ 7 ದನಗಳು ಸಾವು: ವಿಷ ನೀಡಿರುವ ಆರೋಪ

10 ದಿನಗಳ ಅಂತರದಲ್ಲಿ 7 ದನಗಳು ಸಾವು: ವಿಷ ನೀಡಿರುವ ಆರೋಪ

Recent News

ಹೊಸ ಕಥೆಯೊಂದಿಗೆ ʼಪುಷ್ಪಕ ವಿಮಾನʼ ಸಾರಥಿ

ಹೊಸ ಕಥೆಯೊಂದಿಗೆ ʼಪುಷ್ಪಕ ವಿಮಾನʼ ಸಾರಥಿ

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ನಗರದ 8 ವಲಯಗಳಲ್ಲಿ ಮನೆ-ಮನೆಗೆ ಸ್ಟಿಕ್ಕರ್

ನಗರದ 8 ವಲಯಗಳಲ್ಲಿ ಮನೆ-ಮನೆಗೆ ಸ್ಟಿಕ್ಕರ್

10 ದಿನಗಳ ಅಂತರದಲ್ಲಿ 7 ದನಗಳು ಸಾವು: ವಿಷ ನೀಡಿರುವ ಆರೋಪ

10 ದಿನಗಳ ಅಂತರದಲ್ಲಿ 7 ದನಗಳು ಸಾವು: ವಿಷ ನೀಡಿರುವ ಆರೋಪ

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • News & Politics
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಹೊಸ ಕಥೆಯೊಂದಿಗೆ ʼಪುಷ್ಪಕ ವಿಮಾನʼ ಸಾರಥಿ

ಹೊಸ ಕಥೆಯೊಂದಿಗೆ ʼಪುಷ್ಪಕ ವಿಮಾನʼ ಸಾರಥಿ

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat