ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಮಗು ಕಳ್ಳತನ ಕೇಸ್ ಬಿಗ್ ಟ್ವಿಸ್ಟ್ ಸಿಕ್ಕಿದೆ. ಜಿಲ್ಲಾಸ್ಪತ್ರೆ ವಾರ್ಡ್ ನಲ್ಲೇ ಮಗು ಪತ್ತೆಯಾಗಿದ್ದು, ಶಿಶು ಕದ್ದ ಮಹಿಳೆಯನ್ನ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಹೆಣ್ಣು ಶಿಶು ಕದ್ದಿದ್ದ ಮಹಿಳೆ ಮಗು ನಂದೇ ಆಂತಾ ವಾದಿಸಿದ್ಳು.. ಹೀಗಾಗಿ ಆಸ್ಪತ್ರೆ ವೈದ್ಯರು ಮಹಿಳೆಯನ್ನ ತಪಾಸಣೆಗೆ ಒಳಪಡಿಸಿದ್ರು. ಈ ವೇಳೆ ಮಹಿಳೆ ಕೃತ್ಯ ಬಯಲಾಗಿದೆ. ಸದ್ಯ ಮಹಿಳೆಯನ್ನ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಕೊನೆಗೂ ಹೆಣ್ಣು ಶಿಶು ತಾಯಿ ಮಬೂಬಿ ಮಡಿಲು ಸೇರಿದೆ.