ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ರಾಜ್ಯ

ಒಂದು ದಿನದ ಊಟಕ್ಕೆ 5 ಲಕ್ಷ ರೂ. ಖರ್ಚು ಮಾಡಿದ ವ್ಯಕ್ತಿ

December 28, 2024
ಒಂದು ದಿನದ ಊಟಕ್ಕೆ 5 ಲಕ್ಷ ರೂ. ಖರ್ಚು ಮಾಡಿದ ವ್ಯಕ್ತಿ
Share on WhatsappShare on FacebookShare on Twitter

ಹೊಸ ವರ್ಷ ಸಮೀಪಿಸುತ್ತಿದ್ದಂತೆ ಝೊಮ್ಯಾಟೊ ಎಷ್ಟು ಆರ್ಡರ್‌ಗಳು ಬಂದಿವೆ. ಯಾವ ಫುಡ್‌ ಹೆಚ್ಚು ಮಾರಾಟವಾಗಿದೆ. ಯಾರು ಹೆಚ್ಚು ಖರೀದಿಸಿದರು ಸೇರಿದಂತೆ ಹಲವು ಮಾಹಿತಿಗಳನ್ನು ಹೊರ ಹಾಕುತ್ತದೆ. ಅದೇ ರೀತಿ ಈ ವರ್ಷವೂ ಮಾಹಿತಿಯನ್ನು ಬಹಿರಂಗ ಮಾಡಿದೆ.

ಝೊಮ್ಯಾಟೊ ತನ್ನ 2024 ರ ವಾರ್ಷಿಕ ವರದಿ ಪ್ರಕಟಿಸಿದೆ. ಈ ವರ್ಷ ಪ್ರತಿ ಸೆಕೆಂಡಿಗೆ 3ಕ್ಕೂ ಹೆಚ್ಚು ಬಿರಿಯಾನಿ ಆರ್ಡರ್‌ಗಳು ಬಂದಿವೆ. ಒಟ್ಟು 9 ಕೋಟಿಗೂ ಹೆಚ್ಚು ಬಿರಿಯಾನಿಯನ್ನು ಗ್ರಾಹಕರು ನಮ್ಮಲ್ಲಿ ಆರ್ಡರ್‌ ಮಾಡಿದ್ದಾರೆ ಜೊತೆಗೆ ಡೈನಿಂಗ್‌ ಔಟ್‌ ವಿಭಾಗದಲ್ಲಿ ರೆಸ್ಟೋರೆಂಟ್‌ ಒಂದಕ್ಕೆ ಭೇಟಿ ನೀಡಿದ್ದ ಬೆಂಗಳೂರಿನ ವ್ಯಕ್ತಿಯೊಬ್ಬರು ಒಂದು ಹೊತ್ತಿನ ಊಟಕ್ಕೆ ಬರೋಬ್ಬರಿ 5 ಲಕ್ಷ ರೂ. ಖರ್ಚು ಮಾಡಿದ್ದಾರೆ ಎಂದು ಝೊಮ್ಯಾಟೊ ಅಚ್ಚರಿಯ ವಿಷಯವನ್ನು ಬಹಿರಂಗ ಪಡಿಸಿದೆ.

ಸತತ ಒಂಬತ್ತನೇ ಬಾರಿಯೂ ಬಿರಿಯಾನಿ ಆರ್ಡರ್‌ಗಳನ್ನೇ ಹೆಚ್ಚು ವಿತರಿಸಲಾಗಿದೆ ಎಂದು ಝೊಮ್ಯಾಟೊ ಹೇಳಿದೆ. ಈ ವರ್ಷ ಒಟ್ಟು 9,13,99,110 (9 ಕೋಟಿಗೂ ಹೆಚ್ಚು) ಪ್ಲೇಟ್‌ ಬಿರಿಯಾನಿ ಆರ್ಡರ್‌ಗಳನ್ನು ವಿತರಿಸಲಾಗಿದೆ. ಎರಡನೇ ಸ್ಥಾನದಲ್ಲಿ ಪಿಜ್ಜಾ ಇದ್ದು, ಝೊಮ್ಯಾಟೊ ದೇಶಾದ್ಯಂತ 5,84,46,908 ಪಿಜ್ಜಾ ಆರ್ಡರ್‌ಗಳನ್ನು ವಿತರಿಸಿದೆ. 2024 ರಲ್ಲಿ 77,76755 ಕಪ್‌ ಚಹಾ ಮತ್ತು 74,32,856 ಕಪ್‌ ಕಾಫಿಯನ್ನು ನಮ್ಮಲ್ಲಿ ಗ್ರಾಹಕರು ಆರ್ಡರ್‌ ಮಾಡಿದ್ದಾರೆ ಎಂದು ಝೊಮ್ಯಾಟೊ ಹೇಳಿದೆ.

ಡೈನಿಂಗ್‌ ಔಟ್‌ ವಿಭಾಗದಲ್ಲಿ ಈ ವರ್ಷ ಝೊಮ್ಯಾಟೊ ಮೂಲಕ ರೆಸ್ಟೋರೆಂಟ್‌ಗಳಲ್ಲಿ ಒಂದು ಕೋಟಿಗೂ ಹೆಚ್ಚು ಟೇಬಲ್‌ ಗಳನ್ನು ಮುಂಗಡ ಬುಕ್‌ ಮಾಡಲಾಗಿತ್ತು ಎಂದು ಝೊಮ್ಯಾಟೊ ಹೇಳಿದೆ. ಇದರಲ್ಲಿ, 84,866 ಜನರು ಫಾದರ್ಸ್‌ ಡೇ ದಿನದಂದು ತಮ್ಮ ತಂದೆಯನ್ನು ಲಂಚ್‌ ಅಥವಾ ಡಿನ್ನರ್‌ಗೆ ಕರೆದುಕೊಂಡು ಹೋಗಲು ಮುಂಗಡ ಟೇಬಲ್‌ ಬುಕ್‌ ಮಾಡಿದ್ದಾರೆ . ರೆಸ್ಟೋರೆಂಟ್‌ ಒಂದಕ್ಕೆ ಭೇಟಿ ನೀಡಿದ್ದ ಬೆಂಗಳೂರಿನ ಆಹಾರ ಪ್ರೇಮಿಯೊಬ್ಬರು ಒಂದೇ ಬಾರಿಗೆ 5 ಲಕ್ಷ ರೂ ಬಿಲ್‌ ಪಾವತಿಸಿದ್ದಾರೆ. ಝೊಮ್ಯಾಟೊ ಪ್ರಕಾರ ಆ ವ್ಯಕ್ತಿ ಒಂದು ಹೊತ್ತಿನ ಊಟಕ್ಕೆ ನಿಖರವಾಗಿ 5.13 ರೂ. ಖರ್ಚು ಮಾಡಿದ್ದಾರೆ. ಇಷ್ಟೊಂದು ಹಣ ತೆತ್ತು ಆಹಾರ ಸೇವಿಸಿದ್ದು, ಇದೇ ಮೊದಲು ಎಂದು ಝೋಮ್ಯಾಟೊ ಹೇಳಿದೆ.

Tags: FoodMoneyNew Yearzomato
SendShareTweet
Previous Post

ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಬ್ರೈನ್ ಸ್ಟ್ರೋಕ್ ಗೆ ವ್ಯಕ್ತಿ ಬಲಿ

Next Post

ಮ್ಯಾಕ್ಸ್, ಯುಐ ಚಿತ್ರದ ಗಳಿಕೆ ಯಾವ ಲೆಕ್ಕಾಚಾರದಲ್ಲಿದೆ?

Related Posts

ಮಂಗಳೂರಿನಲ್ಲಿ ವ್ಯಾಪಕ ಮಳೆ; ಮನೆಯ ಕಂಪೌಂಡ್ ಕುಸಿತ
ರಾಜ್ಯ

ಮಂಗಳೂರಿನಲ್ಲಿ ವ್ಯಾಪಕ ಮಳೆ; ಮನೆಯ ಕಂಪೌಂಡ್ ಕುಸಿತ

ಪರಂ ಅಭಿಪ್ರಾಯಕ್ಕೆ ಶ್ರೀನಿವಾಸ್‌ ವಿರೋಧ
ರಾಜಕೀಯ

ಪರಂ ಅಭಿಪ್ರಾಯಕ್ಕೆ ಶ್ರೀನಿವಾಸ್‌ ವಿರೋಧ

ಮುಗಿಯದ ಅಧ್ಯಕ್ಷ ಸ್ಥಾನದ ಗೊಂದಲ
ರಾಜ್ಯ

ಮುಗಿಯದ ಅಧ್ಯಕ್ಷ ಸ್ಥಾನದ ಗೊಂದಲ

ಊಟಕ್ಕಾಗಿ ಜನ ರಂಪಾಟ..
ರಾಜ್ಯ

ಊಟಕ್ಕಾಗಿ ಜನ ರಂಪಾಟ..

ಧಾರಾಕಾರ ಮಳೆ.. ಕುಸಿದ ಚಂದ್ರದ್ರೋಣ ಗುಡ್ಡ..!
ರಾಜ್ಯ

ಧಾರಾಕಾರ ಮಳೆ.. ಕುಸಿದ ಚಂದ್ರದ್ರೋಣ ಗುಡ್ಡ..!

ಮಳೆಗೆ ಕೊಚ್ಚಿ ಹೋದ ಸೇತುವೆ
ರಾಜ್ಯ

ಮಳೆಗೆ ಕೊಚ್ಚಿ ಹೋದ ಸೇತುವೆ

Next Post
ಮ್ಯಾಕ್ಸ್, ಯುಐ ಚಿತ್ರದ ಗಳಿಕೆ ಯಾವ ಲೆಕ್ಕಾಚಾರದಲ್ಲಿದೆ?

ಮ್ಯಾಕ್ಸ್, ಯುಐ ಚಿತ್ರದ ಗಳಿಕೆ ಯಾವ ಲೆಕ್ಕಾಚಾರದಲ್ಲಿದೆ?

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ತಾಜ್‌ಮಹಲ್ ಶೈಲಿಯಲ್ಲೇ ಮನೆ ನಿರ್ಮಿಸಿದ ಮಧ್ಯಪ್ರದೇಶ ದಂಪತಿ: “ವಾವ್ ಅದ್ಭುತ” ಎಂದ ನೆಟ್ಟಿಗರು

ತಾಜ್‌ಮಹಲ್ ಶೈಲಿಯಲ್ಲೇ ಮನೆ ನಿರ್ಮಿಸಿದ ಮಧ್ಯಪ್ರದೇಶ ದಂಪತಿ: “ವಾವ್ ಅದ್ಭುತ” ಎಂದ ನೆಟ್ಟಿಗರು

ಇಸ್ರೇಲ್‌ನಿಂದ ಇರಾನ್‌ನ ವಿಶ್ವದ ಅತಿದೊಡ್ಡ ತೈಲ ಕ್ಷೇತ್ರದ ಮೇಲೆ ದಾಳಿ: ಇದು ಏಕೆ ಮಹತ್ವದ್ದು?

ಇಸ್ರೇಲ್‌ನಿಂದ ಇರಾನ್‌ನ ವಿಶ್ವದ ಅತಿದೊಡ್ಡ ತೈಲ ಕ್ಷೇತ್ರದ ಮೇಲೆ ದಾಳಿ: ಇದು ಏಕೆ ಮಹತ್ವದ್ದು?

ಏರಿಂಡಿಯಾ ವಿಮಾನ ದುರಂತ: ಬೋಯಿಂಗ್ 787ನಲ್ಲಿ ಲೋಪವಿರುವ ಬಗ್ಗೆ ಮೊದಲೇ ಮಾಹಿತಿ ನೀಡಲಾಗಿತ್ತೇ?

ಏರಿಂಡಿಯಾ ವಿಮಾನ ದುರಂತ: ಬೋಯಿಂಗ್ 787ನಲ್ಲಿ ಲೋಪವಿರುವ ಬಗ್ಗೆ ಮೊದಲೇ ಮಾಹಿತಿ ನೀಡಲಾಗಿತ್ತೇ?

ಇರಾನ್‌ನತ್ತ ಇಸ್ರೇಲ್ ಕ್ಷಿಪಣಿಗಳ ಮಳೆ: 80 ಮಂದಿ ಸಾವು ಶಂಕೆ

ಇರಾನ್‌ನತ್ತ ಇಸ್ರೇಲ್ ಕ್ಷಿಪಣಿಗಳ ಮಳೆ: 80 ಮಂದಿ ಸಾವು ಶಂಕೆ

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

youtube

Browse by Category

  • News & Politics
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ತಾಜ್‌ಮಹಲ್ ಶೈಲಿಯಲ್ಲೇ ಮನೆ ನಿರ್ಮಿಸಿದ ಮಧ್ಯಪ್ರದೇಶ ದಂಪತಿ: “ವಾವ್ ಅದ್ಭುತ” ಎಂದ ನೆಟ್ಟಿಗರು

ತಾಜ್‌ಮಹಲ್ ಶೈಲಿಯಲ್ಲೇ ಮನೆ ನಿರ್ಮಿಸಿದ ಮಧ್ಯಪ್ರದೇಶ ದಂಪತಿ: “ವಾವ್ ಅದ್ಭುತ” ಎಂದ ನೆಟ್ಟಿಗರು

ಇಸ್ರೇಲ್‌ನಿಂದ ಇರಾನ್‌ನ ವಿಶ್ವದ ಅತಿದೊಡ್ಡ ತೈಲ ಕ್ಷೇತ್ರದ ಮೇಲೆ ದಾಳಿ: ಇದು ಏಕೆ ಮಹತ್ವದ್ದು?

ಇಸ್ರೇಲ್‌ನಿಂದ ಇರಾನ್‌ನ ವಿಶ್ವದ ಅತಿದೊಡ್ಡ ತೈಲ ಕ್ಷೇತ್ರದ ಮೇಲೆ ದಾಳಿ: ಇದು ಏಕೆ ಮಹತ್ವದ್ದು?

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat